ನಾಳೆ ವಿಶ್ವ ಆಹಾರ ದಿನ: ನಾವು ಆಹಾರವನ್ನು ಹೇಗೆ ನೋಡಬೇಕು, ಹೇಗೆ ಸೇವಿಸಬೇಕು?

ಬೆಂಗಳೂರು: ಮನುಷ್ಯ ಸೇರಿದಂತೆ ಎಲ್ಲ ಪ್ರಾಣಿ-ಪಕ್ಷಿಗಳಿಗೂ ಆಹಾರ ಅತಿಮುಖ್ಯ. ಜೀವದ ಉಳಿವಿಗೆ, ದೇಹದ ಬೆಳವಣಿಗೆಗೆ, ಶಕ್ತಿಗೆ ಆಹಾರ ಬೇಕೇ ಬೇಕು. ಹಾಗೆಂದೇ ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ..’ ಎಂಬ ಮಾತೇ ಇದೆ. ಮಾತ್ರವಲ್ಲ, ಆಹಾರದ ಮಹತ್ವ ತಿಳಿಸಲು ಪ್ರತಿ ವರ್ಷ ಅ. 16ರಂದು ವಿಶ್ವ ಆಹಾರ ದಿನ ಎಂದು ಆಚರಿಸಲಾಗುತ್ತಿದೆ. ನಾಳೆ ವಿಶ್ವ ಆಹಾರ ದಿನ. ಎಲ್ಲರಿಗೂ ಆಹಾರ ಬೇಕಂತಾದರೂ ಎಲ್ಲರ ಆಹಾರ ಪದ್ಧತಿ ಒಂದೇ ಆಗಿರುವುದಿಲ್ಲ. ಆಹಾರದ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಆಯ್ಕೆ ಅಭಿರುಚಿ ಇರುತ್ತದೆ. … Continue reading ನಾಳೆ ವಿಶ್ವ ಆಹಾರ ದಿನ: ನಾವು ಆಹಾರವನ್ನು ಹೇಗೆ ನೋಡಬೇಕು, ಹೇಗೆ ಸೇವಿಸಬೇಕು?