ವಿಶ್ವ ಎಮೋಜಿ ದಿನ 2022: ಅತಿ ಹೆಚ್ಚು ಬಳಕೆಯಾಗುವ ಎಮೋಜಿಗಳ ಪಟ್ಟಿ ಇಲ್ಲಿವೆ

ನವದೆಹಲಿ: ಸದ್ಯದ ಬೆಳವಣಿಗೆಯಲ್ಲಿ ಎಮೋಜಿಗಳು ಭಾರೀ ಪ್ರಸಿದ್ಧಿ ಪಡೆದುಕೊಂಡಿವೆ. ಯಾವುದೇ ಸಂದೇಶ ಅಥವಾ ಪ್ರತಿಕ್ರಿಯಿಸಬೇಕಾದರೆ ಪದಗಳ ಅವಶ್ಯಕತೆಯೇ ಇಲ್ಲ. ಎಮೋಜಿಯನ್ನು ರವಾನಿಸಿದರೆ ಈಗೆಲ್ಲಾ ಸಂಪೂರ್ಣ ಮಾಹಿತಿಯನ್ನೇ ನೀಡುವಷ್ಟು ಪದಗಳ ಜಾಗದಲ್ಲಿ ಇವು ಆವರಿಸಿಕೊಂಡುಬಿಟ್ಟಿವೆ. ಸದ್ಯ ಎಲ್ಲಾ ವಿಶೇಷತೆಗಳಿಗೂ ಒಂದು ದಿನಾಚರಣೆ ಇರುವ ಹಾಗೇ ಜುಲೈ 17 ರಂದು ವಿಶ್ವ ಎಮೋಜಿಗಳ ದಿನ ಎಂದೇ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ವಿಶ್ವದಾದ್ಯಂತ ಜನರು ಅತೀ ಹೆಚ್ಚಾಗಿ ಬಳಸುವ 5 ಎಮೋಜಿಗಳ ಪಟ್ಟಿಯನ್ನು ಮಾಡಲಾಗಿದೆ. ನಗುವುದು, ಅಳುವುದು, ಸಂತೋಷ ವ್ಯಕ್ತಪಡಿಸಿವುದು, ಕೋಪ ಹೀಗೆ … Continue reading ವಿಶ್ವ ಎಮೋಜಿ ದಿನ 2022: ಅತಿ ಹೆಚ್ಚು ಬಳಕೆಯಾಗುವ ಎಮೋಜಿಗಳ ಪಟ್ಟಿ ಇಲ್ಲಿವೆ