ವಿಶ್ವಕಪ್ ಕ್ರಿಕೆಟ್​, ಇಂದು ಗೆಲುವು ಯಾರಿಗೆ?: ಇಲ್ಲಿದೆ ಮಾಹಿತಿ; ಈತ ನಿನ್ನೆಯ ಸೆಮಿಫೈನಲ್ ಬಗ್ಗೆ ಮೊನ್ನೆ ಹೇಳಿದ್ದೂ ನಿಜವಾಗಿತ್ತು!

ಕೋಲ್ಕತ: ಏಕದಿನ ವಿಶ್ವಕಪ್​ನ ಎರಡನೇ ಸೆಮಿಫೈನಲ್​ ಕ್ರಿಕೆಟ್​ ಕಾಶಿ ಎಂದೇ ಹೇಳಲಾಗುವ ಕೋಲ್ಕತದ ಈಡನ್ ಗಾರ್ಡನ್ ಮೈದಾನದಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕ ತಂಡಗಳ ಮಧ್ಯೆ ನಡೆಯುತ್ತಿದೆ. ಇವರಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ-ಲೆಕ್ಕಾಚಾರ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆಮಾಡಿದ್ದು, ಆಸಕ್ತಿಕರ ಸಂಗತಿಯೊಂದು ಹೊರಬಿದ್ದಿದೆ. ಇಂದು ಯಾವ ಟೀಮ್ ಗೆಲ್ಲಲಿದೆ ಎಂಬ ಬಗ್ಗೆ ಇಲ್ಲೊಬ್ಬ ವ್ಯಕ್ತಿ ಭವಿಷ್ಯ ನುಡಿದಿದ್ದು, ಈತನ ಮಾತಿನ ಕುರಿತು ಬಹಳಷ್ಟು ಮಂದಿ ಕೌತುಕ ಹೊಂದಿದ್ದು, ಇಂದೂ ಈತ ಹೇಳಿದಂತೆಯೇ ಆಗಲಿದೆಯಾ ಎಂಬ ಕುತೂಹಲದಿಂದ … Continue reading ವಿಶ್ವಕಪ್ ಕ್ರಿಕೆಟ್​, ಇಂದು ಗೆಲುವು ಯಾರಿಗೆ?: ಇಲ್ಲಿದೆ ಮಾಹಿತಿ; ಈತ ನಿನ್ನೆಯ ಸೆಮಿಫೈನಲ್ ಬಗ್ಗೆ ಮೊನ್ನೆ ಹೇಳಿದ್ದೂ ನಿಜವಾಗಿತ್ತು!