ಹೇಗಿದೆ ಈ ಸಲದ ವಿಶ್ವಕಪ್​ ಲೀಗ್​ ಸ್ವರೂಪ? ಸೆಮಿಫೈನಲ್​ಗೇರಲು ಎಷ್ಟು ಪಂದ್ಯ ಗೆಲ್ಲಬೇಕು?

ಅಹಮದಾಬಾದ್​: ಕಳೆದ ಆವೃತ್ತಿಯ ಟೂರ್ನಿ ಸ್ವರೂಪವನ್ನೇ ಈ ಬಾರಿಯೂ ಏಕದಿನ ವಿಶ್ವಕಪ್​ನಲ್ಲಿ ಮುಂದುವರಿಸಲಾಗುತ್ತಿದೆ. ಇದರನ್ವಯ, ಯಾವುದೇ ಗುಂಪುಗಳು ಇರದೆ ಎಲ್ಲ 10 ತಂಡಗಳು ರೌಂಡ್​ ರಾಬಿನ್​ ಲೀಗ್​ ಮಾದರಿಯಲ್ಲಿ ಆಡಲಿದ್ದು, ಲೀಗ್​ ಹಂತದಲ್ಲಿ ತಲಾ 9 ಪಂದ್ಯಗಳನ್ನು ಆಡಲಿವೆ. 45 ಪಂದ್ಯಗಳ ಲೀಗ್​ ಹಂತದ ಬಳಿಕ ಅಗ್ರ 4 ತಂಡಗಳು ಸೆಮಿಫೈನಲ್​ಗೇರಲಿದ್ದು, ಅಲ್ಲಿ ಗೆದ್ದ ತಂಡಗಳು ಫೈನಲ್​ನಲ್ಲಿ ಎದುರಾಗಲಿವೆ. ಲೀಗ್​ನಲ್ಲಿ 7 ಪಂದ್ಯ ಗೆದ್ದ ತಂಡಕ್ಕೆ ಅಗ್ರ 2ರೊಳಗೆ ಸ್ಥಾನ ಲಭಿಸಿದರೆ, 6 ಪಂದ್ಯ ಗೆದ್ದರೆ ಸೆಮಿಫೈನಲ್​ … Continue reading ಹೇಗಿದೆ ಈ ಸಲದ ವಿಶ್ವಕಪ್​ ಲೀಗ್​ ಸ್ವರೂಪ? ಸೆಮಿಫೈನಲ್​ಗೇರಲು ಎಷ್ಟು ಪಂದ್ಯ ಗೆಲ್ಲಬೇಕು?