ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಅಹಮದಾಬಾದ್​ಗೆ ಬಂದಿಳಿದ ಶುಭಮನ್​ ಗಿಲ್ ಪಾಕ್​ ವಿರುದ್ಧ ಆಡ್ತಾರಾ?​

ನವದೆಹಲಿ: ಅ.14ರಂದು ನಿಗದಿಯಾಗಿರುವ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್​ ಪಂದ್ಯದ ತಯಾರಿಗೆಂದು ಭಾರತ ತಂಡ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಬಂದಿಳಿದಿದೆ. ಡೆಂಘೆ ಜ್ವರ ಕಾರಣದಿಂದ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಎರಡೂ ಪಂದ್ಯಗಳಿಗೆ ಅಲಭ್ಯರಾಗಿದ್ದ ಶುಭಮನ್​ ಗಿಲ್​ ಇದೀಗ ಚೆನ್ನೈನಿಂದ ಅಹಮದಾಬಾದ್​ಗೆ ಬಂದಿಳಿದಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಗಿಲ್​ ಅವರು ಚೆನ್ನೈ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಜ್ವರದಿಂದ ಚೇತರಿಸಿಕೊಂಡಿದ್ದರೂ ಪಾಕ್​ ವಿರುದ್ಧ ಆಡುತ್ತಾರಾ? ಇಲ್ಲವಾ? ಎಂಬ ಅನಿಶ್ಚಿತತೆ ಹಾಗೇ ಮುಂದುವರಿದಿದೆ. ಗಿಲ್ ಲಭ್ಯತೆ ಬಗ್ಗೆ ತಂಡದಿಂದ ಯಾವುದೇ … Continue reading ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಅಹಮದಾಬಾದ್​ಗೆ ಬಂದಿಳಿದ ಶುಭಮನ್​ ಗಿಲ್ ಪಾಕ್​ ವಿರುದ್ಧ ಆಡ್ತಾರಾ?​