ಮ್ಯಾಕ್ಸಿ ದ್ವಿಶತಕ ಆಫ್ಘಾನ್​ಗೆ ಆಘಾತ​: ಸಂಕಷ್ಟ ಸಮಯದಲ್ಲಿ ಆಪತ್ಬಾಂಧವ ಆಟ, ಆಸಿಸ್​ ಸಮೀಸ್​ ಪ್ರವೇಶ ಖಚಿತ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ (ನ.07) ನಡೆದ ವಿಶ್ವಕಪ್​ ಟೂರ್ನಿಯ 39ನೇ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡದ ಬೌಲಿಂಗ್​ ದಾಳಿಗೆ ತತ್ತರಿಸಿ, ಸೋಲಿನ ಸುಳಿಯಲ್ಲಿ ಸಿಲುಕ್ಕಿದ್ದ ಆಸ್ಟ್ರೇಲಿಯಾ ತಂಡಕ್ಕೆ ಆಪತ್ಬಾಂಧವನಾದ ಗ್ಲೇನ್​ ಮ್ಯಾಕ್ಸ್​ವೆಲ್ ( ಅಜೇಯ 201 ರನ್​ 128 ಎಸೆತ 21 ಬೌಂಡರಿ 10 ಸಿಕ್ಸರ್​) ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ದ್ವಿಶತಕ ಸಿಡಿಸುವ ಮೂಲಕ ಆಸಿಸ್​ ಪಡೆ ಸಮೀಸ್​ ಪ್ರವೇಶವನ್ನು ಖಚಿತಪಡಿಸಿದರು.​ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಫ್ಘಾನ್​ ಪಡೆ ನಿಗದಿತ 50 ಓವರ್​ಗಳಲ್ಲಿ 5 … Continue reading ಮ್ಯಾಕ್ಸಿ ದ್ವಿಶತಕ ಆಫ್ಘಾನ್​ಗೆ ಆಘಾತ​: ಸಂಕಷ್ಟ ಸಮಯದಲ್ಲಿ ಆಪತ್ಬಾಂಧವ ಆಟ, ಆಸಿಸ್​ ಸಮೀಸ್​ ಪ್ರವೇಶ ಖಚಿತ