ಭಾರತದಲ್ಲಿ ಹೀಟ್​ ವೇವ್​ ಬರಲಿದೆಯಾ? ಹವಾಮಾನಕ್ಕೂ ಬ್ಯಾಂಕ್​ಗೂ ಏನಪ್ಪಾ ಸಂಬಂಧ?!

ನವದೆಹಲಿ: ಕಳೆದ ಕೆಲವು ದಶಕಗಳಲ್ಲಿ ಭಾರತದಾದ್ಯಂತ ಸಾವಿರಾರು ಸಾವುಗಳಿಗೆ ಕಾರಣವಾದ ಹೀಟ್​ ವೇವ್​ ಆತಂಕಕಾರಿಯಾಗಿ ಹೆಚ್ಚಾಗುತ್ತಿದೆ. ಶೀಘ್ರದಲ್ಲೇ ದೇಶದಲ್ಲಿ ಮನುಷ್ಯನ ದೇಹ ಸಹಿಸಲಾಗದಷ್ಟು ಶಾಖ ಹೆಚ್ಚಾಗಲಿದೆ ಎಂದು ವಿಶ್ವ ಬ್ಯಾಂಕ್​ ಒಕ್ಕೂಟ ವರದಿ ಮಾಡಿದೆ. ಬ್ಯಾಂಕ್​ಗೂ ಹವಾಮಾನಕ್ಕೂ ಏನಪ್ಪಾ ಸಂಬಂಧ ಎಂಬ ಪ್ರಶ್ನೆ ಎದ್ದಿರಬಹುದು. ಅದಕ್ಕೆ ಉತ್ತರ ಇಲ್ಲಿದೆ . “ಭಾರತದ ಏರ್​ ಕಂಡೀಷನಿಂಗ್​ ವಲಯದಲ್ಲಿನ ಹೂಡಿಕೆಯ ಅವಕಾಶಗಳು” ಎಂಬ ಶೀರ್ಷಿಕೆಯ ವಿಶ್ವ ಬ್ಯಾಂಕ್ ವರದಿ ಪ್ರಕಾರ ದೇಶದಲ್ಲಿ ತಾಪಮಾನ ಹೆಚ್ಚಾಗಿದೆ. ಈ ಪರಿಸ್ಥಿತಿ ಇನ್ನೂ ದೀರ್ಘಕಾಲದವರೆಗೆ … Continue reading ಭಾರತದಲ್ಲಿ ಹೀಟ್​ ವೇವ್​ ಬರಲಿದೆಯಾ? ಹವಾಮಾನಕ್ಕೂ ಬ್ಯಾಂಕ್​ಗೂ ಏನಪ್ಪಾ ಸಂಬಂಧ?!