ಐಪಿಎಲ್ ವೀಕ್ಷಕವಿವರಣೆಕಾರರಿಗೆ ವರ್ಕ್ ಫ್ರಂ ಹೋಮ್!

ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಈಗ ಹೆಚ್ಚಿನವರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಐಪಿಎಲ್‌ನಲ್ಲೂ ವೀಕ್ಷಕವಿವರಣೆಕಾರರಿಗೆ ವರ್ಕ್ ಫ್ರಂ ಹೋಮ್ ಅನ್ವಯಿಸುವ ನಿರೀಕ್ಷೆ ಇದೆ. ಐಪಿಎಲ್ 13ನೇ ಆವೃತ್ತಿಯನ್ನು ಯುಎಇಗೆ ಸ್ಥಳಾಂತರಿಸಲು ಈಗಾಗಲೆ ಬಿಸಿಸಿಐನಿಂದ ಸಿದ್ಧತೆ ಶುರುವಾಗಿದೆ. ಒಂದು ವೇಳೆ ಭಾರತದಲ್ಲಿ ಐಪಿಎಲ್ ಟೂರ್ನಿ ನಡೆದರೂ ವೀಕ್ಷಕವಿವರಣೆಕಾರರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಲಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಐಪಿಎಲ್ ಕಾಮೆಂಟರಿ ಬಳಗದಲ್ಲಿ 71 ವರ್ಷದ ಸುನೀಲ್ ಗಾವಸ್ಕರ್‌ರಂಥ ಹಿರಿಯರೂ ಇದ್ದಾರೆ. ಹೀಗಾಗಿ ಇವರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವ … Continue reading ಐಪಿಎಲ್ ವೀಕ್ಷಕವಿವರಣೆಕಾರರಿಗೆ ವರ್ಕ್ ಫ್ರಂ ಹೋಮ್!