ಅಮ್ಮನ ನಿದ್ದೆ ಕಸಿದ ಕರೊನಾ; ಮನೆಯಿಂದಲೂ ಕೆಲಸ, ಮನೆಯಲ್ಲೂ ಕೆಲಸ..

ಇದು ಲಾಕ್​ಡೌನ್ ಸಂದರ್ಭ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದ ಜನರನ್ನು ನಿಯಂತ್ರಿಸುವುದು ರಾಜ್ಯದ ಹೋಮ್ ಮಿನಿಸ್ಟರ್​ಗೆ ಮಾತ್ರವಲ್ಲ, ಪ್ರತಿಯೊಂದು ಮನೆಯ ಹೋಮ್ ಮಿನಿಸ್ಟರ್​ಗೂ ತಲೆನೋವೇ. ಉದ್ಯೋಗಸ್ಥ ಅಮ್ಮಂದಿರಿಗಂತೂ ಈ ಸಮಯ ಸಂಕಟಮಯ. ಅವರ ನಿದ್ದೆಯ ಬಹುಪಾಲನ್ನು ಕರೊನಾ ಕಸಿದುಕೊಂಡಿದೆ. ಈ ಕುರಿತು ಅಧ್ಯಯನ ಏನು ಹೇಳಿದೆ ನೋಡಿ. | ರವಿಕಾಂತ ಕುಂದಾಪುರ ‘ತಗೋ ಟೀ..’ ಎಂದು ಬೇಡ ಬೇಡವೆಂದರೂ ತಿಂಡಿತಿನಿಸು ತಂದು ಕೊಡುವ ಅಮ್ಮ; ‘ಅಮ್ಮಾ.. ಒಂದು ಟೀ..’ ಎಂದು ಮೇಲಿಂದ ಮೇಲೆ ಎಲ್ಲವನ್ನೂ ತರಿಸಿಕೊಳ್ಳುವ ಮಕ್ಕಳು.. ಇದೀಗ … Continue reading ಅಮ್ಮನ ನಿದ್ದೆ ಕಸಿದ ಕರೊನಾ; ಮನೆಯಿಂದಲೂ ಕೆಲಸ, ಮನೆಯಲ್ಲೂ ಕೆಲಸ..