ವಾಸ್ತವವಾಗಿ ಸಿಂಧಿಯಾಗೆ ಬಿಜೆಪಿಯಲ್ಲಿ ಏನು ಸಿಗಲಿದೆ?: ರಾಹುಲ್​ ಗಾಂಧಿ ಹೇಳಿದ್ದು ಹೀಗೆ…

ನವದೆಹಲಿ: ಬಿಜೆಪಿಗೆ ಪಕ್ಷಾಂತರಗೊಂಡಿರುವ ತನ್ನ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ ಬಗ್ಗೆ ಮಾತನಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಸಿಂಧಿಯಾ ತನ್ನ ರಾಜಕೀಯ ಭವಿಷ್ಯದ ಚಿಂತೆಯಿಂದ ತನ್ನ ಆದರ್ಶಗಳನ್ನು ಬದಿಗೊತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್​, ಸಿಂಧಿಯಾ ಮನಸ್ಸಿನಲ್ಲಿರುವುದಕ್ಕೂ ಹಾಗೂ ಸದ್ಯ ಹೇಳುತ್ತಿರುವ ಮಾತಿಗೂ ತುಂಬಾನೇ ವ್ಯತ್ಯಾಸವಿದೆ. ಕಾಲೇಜು ದಿನಗಳಿಂದಲೂ ನಾವಿಬ್ಬರು ಒಬ್ಬರಿಗೊಬ್ಬರು ಚೆನ್ನಾಗಿ ಅರಿತಿದ್ದೇವೆ ಎಂದರು. ಇದೊಂದು ಸಿದ್ಧಾಂತವಾದ ಹೋರಾಟ ಎಂಬುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್​ ಒಂದು ಬದಿಯಲ್ಲಿದ್ದರೆ, ಬಿಜೆಪಿ-ಆರ್​ಎಸ್​ ಇನ್ನೊಂದು ಬದಿಯಲ್ಲಿದೆ. ಸಿಂಧಿಯಾ ಕಾಲೇಜು … Continue reading ವಾಸ್ತವವಾಗಿ ಸಿಂಧಿಯಾಗೆ ಬಿಜೆಪಿಯಲ್ಲಿ ಏನು ಸಿಗಲಿದೆ?: ರಾಹುಲ್​ ಗಾಂಧಿ ಹೇಳಿದ್ದು ಹೀಗೆ…