ಭಾರತದ ಈ ಪುರುಷರಿಂದ ಗರ್ಭಧರಿಸಲು ಮಹಿಳೆಯರು ವಿದೇಶದಿಂದಲೂ ಬರ್ತಾರೆ! ನಂಬದಿದ್ರೂ ಇದೇ ಸತ್ಯ

ನವದೆಹಲಿ: ಲಡಾಖ್ ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ ಪ್ರತಿ ವರ್ಷ ಅರ್ಧ ಮಿಲಿಯನ್​ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಶಾಂತ ಸುಂದರ ಸರೋವರಗಳು, ವಿಶಾಲವಾದ ಶೀತ ಮರುಭೂಮಿ ಮತ್ತು ಪ್ರಾಚೀನ ಬೌದ್ಧ ಮಠಗಳು ಲಡಾಖ್‌ನ ಕೆಲವು ಆಕರ್ಷಕ ವೈಶಿಷ್ಟ್ಯಗಳಾಗಿವೆ. ಇದಿಷ್ಟೇ ಅಲ್ಲದೆ, ಲಡಾಖ್ ಮತ್ತೊಂದು ವಿಚಾರದಲ್ಲಿ ಎಲ್ಲರ ಗಮನ ಸೆಳೆಯುತ್ತದೆ. ಅದುವೇ ಪ್ರೆಗ್ನೆನ್ಸಿ ಪ್ರವಾಸೋದ್ಯಮ. ಇದನ್ನು ಕೇಳಿದರೆ ಇದ್ಯಾವ ಪ್ರವಾಸೋದ್ಯಮ ಎಂಬ ಕುತೂಹಲ ನಿಮ್ಮಲ್ಲಿ ಮೂಡುತ್ತದೆ. ಅದೇನೆಂದರೆ ಲಡಾನ್​ನ ಪುರುಷರಿಂದ ಗರ್ಭಿಣಿಯಾಗಲು ವಿವಿಧ ದೇಶದ ಮಹಿಳೆಯರು ಲಡಾಖ್​ಗೆ ಬರುತ್ತಾರೆ ಎಂಬ ವರದಿ … Continue reading ಭಾರತದ ಈ ಪುರುಷರಿಂದ ಗರ್ಭಧರಿಸಲು ಮಹಿಳೆಯರು ವಿದೇಶದಿಂದಲೂ ಬರ್ತಾರೆ! ನಂಬದಿದ್ರೂ ಇದೇ ಸತ್ಯ