ಸುಡು ಬಿಸಿಲಿನಿಂದ ಮಕ್ಕಳನ್ನು ರಕ್ಷಿಸಲು ಪಾದಗಳಿಗೆ ಪ್ಲಾಸ್ಟಿಕ್ ಸುತ್ತಿದ ತಾಯಿ

ಭೋಪಾಲ್: ಬಿಸಿಲ ಬೇಗೆಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಜನರು ತಂಪುಪಾನಿ ಹಾಗೂ ಫ್ಯಾನ್​, ಎಸಿಗಳ ಮೊರೆ ಹೋಗುತ್ತಿದ್ದಾರೆ. ಆದರೆ ಇಲ್ಲೊಬ್ಬಳು ತಾಯಿ ಬಿಸಿಲಿಗೆ ಮಕ್ಕಳ ಕಾಲುಗಳನ್ನು ರಕ್ಷಣೆ ಮಾಡಿದ ಕಥೆ ಕೇಳಿದ್ರೆ ಕಣ್ಣಂಚಲಿ ನೀರು ಬರುವುದು ಖಂಡಿತಾ ಹೌದು. ಮಧ್ಯಪ್ರದೇಶದಲ್ಲಿ ಸುಡು ಬಿಸಿಲಿನ ನಡುವೆ ಚಪ್ಪಲಿ ಖರೀದಿಸಲಾಗದ ತಾಯಿಯೊಬ್ಬರು ಕಾದ ಕಾವಲಿಯಂತಿರುವ ರಸ್ತೆಗಳಿಂದ ತನ್ನ ಮಕ್ಕಳನ್ನು ರಕ್ಷಿಸಲು ಒಂದು ಉಪಾಯ ಮಾಡಿದ್ದಾರೆ. ಮಕ್ಕಳ ಪಾದಗಳಿಗೆ ಪ್ಲಾಸ್ಟಿಕ್ ಕವರ್ ಸುತ್ತಿದ್ದಾರೆ. ಈ ಫೋಟೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. … Continue reading ಸುಡು ಬಿಸಿಲಿನಿಂದ ಮಕ್ಕಳನ್ನು ರಕ್ಷಿಸಲು ಪಾದಗಳಿಗೆ ಪ್ಲಾಸ್ಟಿಕ್ ಸುತ್ತಿದ ತಾಯಿ