ಮೂವತ್ತು ವರ್ಷಗಳ ನಂತರ ತನ್ನದೇ ದಾಖಲೆ ಮುರಿದು ಉಗುರು ಕತ್ತರಿಸಿದಳು!

ಟೆಕ್ಸಾಸ್: ಇಲ್ಲೊಬ್ಬ ಮಹಿಳೆ ಬರೋಬ್ಬರಿ 30 ವರ್ಷಗಳ ನಂತರ ತನ್ನ ಕೈ ಬೆರಳುಗಳ ಉಗುರನ್ನು ಕತ್ತರಿಸಿ ಸುದ್ದಿಯಾಗಿದ್ದಾರೆ. ಹೌದು, ಅಮೆರಿಕದ ಟೆಕ್ಸಾಸ್​​ನ 45 ವರ್ಷದ ಆಯನಾ ವಿಲಿಯಮ್ಸ್​ ಎನ್ನುವರು ತಮ್ಮ ಎರಡು ಕೈ ಬೆರಳುಗಳ ಉಗುರುಗಳನ್ನು ಸತತ 30 ವರ್ಷಗಳಿಂದ ಕತ್ತರಿಸದೇ 22 ಅಡಿ ಬೆಳೆಸಿದ್ದರು. ಅವರ ಈ ಸಾಧನೆ 2017 ರಲ್ಲಿ ಗಿನ್ನಿಸ್ ದಾಖಲೆ ಕೂಡ ನಿರ್ಮಿಸಿತ್ತು. ಆಯನಾ ಅವರು ಇದೀಗ ತಮ್ಮ ಉಗುರುಗಳನ್ನು ಕತ್ತರಿಸಿದ್ದಾರೆ. ಇದನ್ನೂ ಓದಿ:Video: ಶಾಪಿಂಗ್ ಮಾಡಲು ಸೂಪರ್​ ಮಾರ್ಕೆಟ್​ಗೆ ಬಂದ … Continue reading ಮೂವತ್ತು ವರ್ಷಗಳ ನಂತರ ತನ್ನದೇ ದಾಖಲೆ ಮುರಿದು ಉಗುರು ಕತ್ತರಿಸಿದಳು!