3 ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ಕಸವೆಂದು ಎಸೆದ ಮಹಿಳೆ; ಹಬ್ಬ ಬಂದ್ರೆ ಹೀಗೆಲ್ಲಾ ಆಗತ್ತೆ

ಮುಂಬೈ: ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಹಿಳೆಯರೆಲ್ಲ ತಮ್ಮ ಮನೆ ಸ್ವಚ್ಛಗೊಳಿಸಿ ಹಬ್ಬಕ್ಕೆ ಸಿದ್ಧರಾಗುತ್ತಿದ್ದಾರೆ. ಮಹಾರಾಷ್ಟ್ರದ ಮಹಿಳೆಯೊಬ್ಬಳು ಈ ಹಬ್ಬದ ಸಮಯದಲ್ಲಿ ಬಂಗಾರವನ್ನೇ ಕಸವೆಂದು ಎಸೆದಿದ್ದಾಳೆ. ಅದೃಷ್ಟವಶಾತ್​ ಆಕೆ ಎಸೆದ ಬಂಗಾರ ಆಕೆಯನ್ನು ಮತ್ತೆ ಹುಡುಕಿಕೊಂಡು ಬಂದಿದೆ. ಇದನ್ನೂ ಓದಿ: ಭೀಮಾತೀರದ ಗುಂಡಿನ ದಾಳಿ ಪ್ರಕರಣ; ಮತ್ತಿಬ್ಬರ ಬಂಧನ 45 ವರ್ಷದ ಮಹಿಳೆ ಮನೆ ಸ್ವಚ್ಛ ಮಾಡುವಾಗ ಮನೆಯಲ್ಲಿದ್ದ ಹಳೆಯ ಪರ್ಸ್​ ಒಂದನ್ನು ಕಸದ ಜತೆ ಸೇರಿಸಿ ಎಸೆದಿದ್ದಾರೆ. ಅದನ್ನು ನಗರ ಪಾಲಿಕೆಯ ಪೌರ ಕಾರ್ಮಿಕರು ತೆಗೆದುಕೊಂಡು … Continue reading 3 ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ಕಸವೆಂದು ಎಸೆದ ಮಹಿಳೆ; ಹಬ್ಬ ಬಂದ್ರೆ ಹೀಗೆಲ್ಲಾ ಆಗತ್ತೆ