16 ತಾಸು ನೀರೊಳಗೇ ಇದ್ದ ಮಹಿಳೆ! ಹೊರಬಂದವಳಿಗೆ ಈಗ ಬೇಕಂತೆ ನಿಮ್ಮೆಲ್ಲರ ಸಹಾಯ

ಲಂಡನ್​: ಸ್ವಿಮ್ಮಿಂಗ್​ ಪೂಲ್​, ಕೆರೆ, ಹೊಳೆ, ಬೀಚ್​ ಯಾವುದರಲ್ಲಾದರೂ ಎಷ್ಟು ಹೊತ್ತು ನೀರಿನೊಳಗಿರಬಹದು? ಒಂದೆರೆಡು ತಾಸಷ್ಟೇ. ಆದರೆ ಇಲ್ಲೊಬ್ಬಳು ಮಹಿಳೆ ಬರೋಬ್ಬರಿ 16 ತಾಸುಗಳ ಕಾಲ ನೀರೊಳಗೇ ಕಳೆದಿದ್ದಾಳೆ. ನೀರಿನಿಂದ ಹೊರಬಂದ ಮೇಲೆ ಆಕೆ ಸಂಕಷ್ಟಕ್ಕೆ ಸಿಲುಕಿದ್ದು, ನನಗೆ ಸಹಾಯ ಮಾಡಿ ಎಂದು ಸಾಮಾಜಿಕವಾಗಿ ಕೇಳಿಕೊಂಡಿದ್ದಾಳೆ. ಬ್ರಿಟನ್​ನ ಡೇನಾ ಹೆಸರಿನ ಮಹಿಳೆ ಇಂತದ್ದೊಂದು ಸಾಹಸ ಮಾಡಿದ್ದಾಳೆ. ಟಿಕ್​ಟಾಕ್​ನಲ್ಲಿ ಸಕತ್​ ಆ್ಯಕ್ಟಿವ್​ ಇರುವ ಆಕೆ ತನ್ನ ಕಾಲುಗಳ ವಿಡಿಯೋ ಮಾಡಿ ಹಾಕಿದ್ದಾಳೆ. ನಾನು 16 ತಾಸುಗಳ ಕಾಲ ನೀರೊಳಗಿದ್ದೆ. … Continue reading 16 ತಾಸು ನೀರೊಳಗೇ ಇದ್ದ ಮಹಿಳೆ! ಹೊರಬಂದವಳಿಗೆ ಈಗ ಬೇಕಂತೆ ನಿಮ್ಮೆಲ್ಲರ ಸಹಾಯ