ಗೆಳತಿ ಮೇಲೆ ಆಸೆ: ಲಿಂಗ ಬದಲಾಯಿಸಿಕೊಂಡ್ರೂ ಮದ್ವೆಗೆ ಒಪ್ಪದ ಟೆಕ್ಕಿ, ಹುಟ್ಟುಹಬ್ಬದಂದೇ ಭೀಕರ ಹತ್ಯೆ

ಚೆನ್ನೈ: ಟೆಕ್ಕಿಯೊಬ್ಬಳು ತನ್ನ 26ನೇ ಜನ್ಮ ದಿನದಂದೇ ಸಹಪಾಠಿಯಿಂದ ಬರ್ಬರವಾಗಿ ಹತ್ಯೆಯಾಗಿರುವ ಆಘಾತಕಾರಿ ಘಟನೆ ಚೆನ್ನೈ ಹೊರವಲಯದ ಥಾಲಂಬೂರ್​ನಲ್ಲಿ ಶನಿವಾರ ನಡೆದಿದೆ. ಕೊಲೆ ಮಾಡಿದ ಆರೋಪಿ, ಟೆಕ್ಕಿಯನ್ನು ಮದುವೆಯಾಗುವ ಆಸೆಯಿಂದ ಲಿಂಗ ಬದಲಾವಣೆ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಟೆಕ್ಕಿಯನ್ನು ಆರ್​. ನಂದಿನಿ ಎಂದು ಗುರುತಿಸಲಾಗಿದೆ. ಎಂಬಿಎ ಪಧವೀದರ ವೆಟ್ರಿಮಾರನ್​ ಎಂಬಾತನನ್ನು ಬಂಧಿಸಲಾಗಿದೆ. ಈತ ಲಿಂಗ ಬದಲಾವಣೆಗೂ ಮುನ್ನ ಪಾಂಡಿ ಮುರುಗೇಶ್ವರಿಯಾಗಿದ್ದಳು. ಇಬ್ಬರು ಮದುರೈನ ಬಾಲಕಿಯರ ಶಾಲೆಯಲ್ಲಿ ಒಟ್ಟಿಗೆ ಓದಿದ್ದರು. ಇವರಿಬ್ಬರೂ ತೊರೈಪಾಕ್ಕಂನಲ್ಲಿರುವ ಖಾಸಗಿ ಐಟಿ … Continue reading ಗೆಳತಿ ಮೇಲೆ ಆಸೆ: ಲಿಂಗ ಬದಲಾಯಿಸಿಕೊಂಡ್ರೂ ಮದ್ವೆಗೆ ಒಪ್ಪದ ಟೆಕ್ಕಿ, ಹುಟ್ಟುಹಬ್ಬದಂದೇ ಭೀಕರ ಹತ್ಯೆ