ಅಂದು ಹಾಲೋಕಾಸ್ಟ್ ಎದುರಿಸಿದರೆ, ಇಂದು ಕರೊನಾ…

ಲಂಡನ್: ಅಂದು ಹಾಲೊಕಾಸ್ಟ್ – ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಜ್ಯೂಗಳನ್ನು ಸಾಮೂಹಿಕವಾಗಿ ಕೊಲೆ ಮಾಡಲಾದ ಸಂದರ್ಭ…. ಇಂದು ಕರೊನಾ – ಹಿರಿಯ ನಾಗರೀಕರನ್ನೇ ಸುಲಭವಾಗಿ ತನ್ನ ಶಿಕಾರಿ ಮಾಡಿಕೊಳ್ಳುತ್ತಿರುವ ಮಾರಕ ರೋಗ… ಎರಡನ್ನೂ ಗೆದ್ದಾಕೆ ಈಕೆ! ಈಸಬೇಕು ಇದ್ದು ಜೇಸಬೇಕು ಎಂಬ ಸಿದ್ಧಾಂತಕ್ಕೆ ಜೀವಂತ ಉದಾಹರಣೆ! ಈಕೆ 97 ವರ್ಷದ ಉತ್ತರ ಲಂಡನ್ ನಿವಾಸಿ ಲಿಲಿ ಎಬರ್ಟ್. 1944 ರಲ್ಲಿ ತಮ್ಮ ಹದಿಹರೆಯದಲ್ಲಿ ಆಶ್ವಿಡ್ಜ್​ನ ನಾಜಿ ಕ್ಯಾಂಪಿನಲ್ಲಿ 4 ತಿಂಗಳು ಕಳೆದಿದ್ದರು ಲಿಲಿ. ತನ್ನ ತಾಯಿ, … Continue reading ಅಂದು ಹಾಲೋಕಾಸ್ಟ್ ಎದುರಿಸಿದರೆ, ಇಂದು ಕರೊನಾ…