ಅಡ್ರೆಸ್​ ಕೇಳಿದ ಡೆಲಿವರಿ ಬಾಯ್​ ಮೇಲೆ ಮಾರಣಾಂತಿಕ ಹಲ್ಲೆ; ರಕ್ಷಣೆಗೆ ಧಾವಿಸಿದ ಪೊಲೀಸರಿಗೆ ಇರಿತ

ನವದೆಹಲಿ: ಅಡ್ರೆಸ್​ ಕೇಳಿದ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ಡೆಲಿವರ್​ ಬಾಯ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಆತನ ಬೈಕ್​ ಹಾನಿಗೊಳಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ದ್ವಾರಕಾ ಸೆಕ್ಟರ್​-23ರಲ್ಲಿ ನಡೆದಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಮಹಿಳೆಯನ್ನು ವಶಕ್ಕೆ ಪಡೆಯಲು ಮುಂದಾದ ಪೊಲೀಸ್​ ಅಧಿಕಾರಿಗಳಿಗೂ ಚಾಕುವಿನಿಂದ ಇರಿಯಲಾಗಿದೆ. ಪ್ರಕರಣದ ಹಿನ್ನಲೆ ಪ್ರತಿಷ್ಠಿತ ಆ್ಯಪ್​ ಒಂದರಲ್ಲಿ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿರುವ ಗೋಲು ಎಂಬ ಯುವಕನು ದೆಹಲಿಯ ದ್ವಾರಕ ಸೆಕ್ಟರ್​-23ರಲ್ಲಿರುವ ಡಿಡಿಎ ಅಪಾರ್ಟ್​ಮೆಂಟ್​ಗೆ … Continue reading ಅಡ್ರೆಸ್​ ಕೇಳಿದ ಡೆಲಿವರಿ ಬಾಯ್​ ಮೇಲೆ ಮಾರಣಾಂತಿಕ ಹಲ್ಲೆ; ರಕ್ಷಣೆಗೆ ಧಾವಿಸಿದ ಪೊಲೀಸರಿಗೆ ಇರಿತ