ಪ್ರಿಯಕರನ ಮೇಲಿನ ಸಿಟ್ಟಿಗೆ ಆತನ ಬೈಕಿಗೇ ಕಿಚ್ಚಿಟ್ಟಳು; ಧಗಧಗನೆ ಹೊತ್ತಿ ಉರಿಯಿತು ಅವಳೇ ಕೊಟ್ಟಿದ್ದ ದುಬಾರಿ ಗಿಫ್ಟ್​!

ನವದೆಹಲಿ: ‘ಒಲಿದರೆ ನಾರಿ, ಮುನಿದರೆ ಮಾರಿ’ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ. ಇಲ್ಲೊಬ್ಬಳು ಅದೆಷ್ಟರಮಟ್ಟಿಗೆ ಮುನಿದುಕೊಂಡಿದ್ದಳೆಂದರೆ, ಅವಳೇ ಉಡುಗೊರೆಯಾಗಿ ಪ್ರಿಯಕರನಿಗೆ ಕೊಟ್ಟಿದ್ದ ದುಬಾರಿ ಬೈಕ್​ ಅವಳ ಕೋಪದ ತಾಪಕ್ಕೆ ಉರಿದುಹೋಗಿದೆ. ಬಾಯ್​ಫ್ರೆಂಡ್ ಮೇಲಿನ ಸಿಟ್ಟಿಗೆ ಅವಳು ಆ ಬೈಕಿಗೇ ಕಿಚ್ಚಿಟ್ಟು ಸುಟ್ಟು ಹಾಕಿದ್ದಾಳೆ. 36 ವರ್ಷದ ಕನೊಕ್ ವಾನ್ ಎಂಬ ಈಕೆ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ತಮ್ಮ ಪ್ರೇಮದ ಉತ್ತುಂಗದ ಸಮಯದಲ್ಲಿ ಆತನಿಗೆ ಒಲವಿನ ಉಡುಗೊರೆಯಾಗಿ ದುಬಾರಿ ಬೆಲೆಯ ಟ್ರಯಂಫ್​ ಬೈಕ್​ ನೀಡಿದ್ದಳು. ಆಕೆ ಕೊಡಿಸಿರುವ ಈ … Continue reading ಪ್ರಿಯಕರನ ಮೇಲಿನ ಸಿಟ್ಟಿಗೆ ಆತನ ಬೈಕಿಗೇ ಕಿಚ್ಚಿಟ್ಟಳು; ಧಗಧಗನೆ ಹೊತ್ತಿ ಉರಿಯಿತು ಅವಳೇ ಕೊಟ್ಟಿದ್ದ ದುಬಾರಿ ಗಿಫ್ಟ್​!