ಲಸಿಕೆ ಪಡೆಯುವಾಗ ಒದ್ದಾಡಿ, ಕೂಗಾಡಿದ ಮಹಿಳೆ! ವಿಡಿಯೋ ವೈರಲ್..

ಬೆಂಗಳೂರು: ಚಿಕ್ಕ ವಯಸ್ಸಿನಲ್ಲಿ ಇಂಜೆಕ್ಷನ್​ ತೆಗೆದುಕೊಳ್ಳಲು ಅದೆಷ್ಟು ಭಯ ಪಡುತ್ತಿದ್ದಿರಿ ಎನ್ನುವುದು ನೆನಪಿದೆಯೇ? ದೊಡ್ಡವರಾದ ಮೇಲೆ ಇಂಜೆಕ್ಷನ್​ ಯಾವ ಮಹಾ ಎಂದೆನಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ಇಂಜೆಕ್ಷನ್​ ತೆಗೆದುಕೊಳ್ಳಲು ಮಾಡಿದ ಸಾಹಸವನ್ನು ನೀವು ನೋಡಲೇಬೇಕು. ಸುಕೃತಿ ತಲ್ವಾರ್​ ಹೆಸರಿನ ಮಹಿಳೆ ಕರೊನಾ ಲಸಿಕೆ ಪಡೆಯಲೆಂದು ಆಸ್ಪತ್ರೆಗೆ ಬಂದಿರುತ್ತಾರೆ. ಆ ವೇಳೆ ನರ್ಸ್​ ಅವರಿಗೆ ಲಸಿಕೆ ನೀಡಲು ಮುಂದಾಗುತ್ತಾರೆ. ಆದರೆ ಇಂಜೆಕ್ಷನ್​ ಎಂದರೆ ಸಾಕಷ್ಟು ಹೆದರಿಕೆಯಿದ್ದ ಸುಕೃತಿ ಕುತ್ತಲ್ಲಿದ್ದ ಎದ್ದು ನಿಲ್ಲುತ್ತಾರೆ. ಒಂದು ನಿಮಿಷ ಕೊಡಿ ಎಂದು … Continue reading ಲಸಿಕೆ ಪಡೆಯುವಾಗ ಒದ್ದಾಡಿ, ಕೂಗಾಡಿದ ಮಹಿಳೆ! ವಿಡಿಯೋ ವೈರಲ್..