ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

ನವದೆಹಲಿ: ಆಟೋ, ಬಸ್​, ಟ್ಯಾಕ್ಸಿ ಪ್ರಯಾಣದ ವೇಳೆ ಮಹಿಳೆಯರಿಗೆ, ಅದರಲ್ಲೂ ರಾತ್ರಿಯ ಸಮಯದಲ್ಲಿ ಲೈಂಗಿಕ ಕಿರುಕುಳ ಆಗುವುದು ಹೊಸದೇನಲ್ಲ. ಆದರೆ ವಿಮಾನದಲ್ಲೂ ಇಂಥ ಪ್ರಕರಣಗಳು, ಅದೂ ಬೆಳ್ಳಂಬೆಳಗ್ಗೆಯೇ ನಡೆಯುವುದು ಅತಿ ಅಪರೂಪ ಎನ್ನಬಹುದು. ಅಂಥ ಒಂದು ಘಟನೆಯಿಂದ ತನಗಾದ ಅಸಹ್ಯ ಅನುಭವವನ್ನು ಯುವತಿಯೊಬ್ಬಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆಕೆಯ ಪರವಾಗಿ ಹಲವರು ದನಿ ಎತ್ತಿದ್ದಾರೆ. ಹೀಗೆ ವಿಮಾನದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು 18ರ ಯುವತಿ. ಇನ್ನು ಈಕೆಗೆ ಕಿರುಕುಳ ಕೊಟ್ಟವನ ವಯಸ್ಸು ಹೆಚ್ಚೂಕಡಿಮೆ ಐವತ್ತು ವರ್ಷ ಇರಬಹುದು … Continue reading ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ