ಮಹಿಳೆ ಮೇಲೆ ಪಿಟ್​ಬುಲ್​ ದಾಳಿ; ದೂರು ದಾಖಲಾಗುತ್ತಿದ್ದಂತೆ ಮಾಲೀಕ ಪರಾರಿ

ನವದೆಹಲಿ: ಅಪಾಯಕಾರಿ ಶ್ವಾನ ತಳಿ ಎಂದೇ ಕುಖ್ಯಾತಿ ಪಡೆದಿರುವ ಪಿಟ್​ಬುಲ್​ ನಾಯಿಯು ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ಸ್ವರೂಪ್​ನಗರದಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮಾಲೀಕ ತಲೆಮಾರಿಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮ್ಯಾಗ್ನೆಟ್​ ಬಳಸಿ ಬಾಲಕನ ಹೊಟ್ಟೆಯಿಂದ ಸೂಜಿ ಹೊರತೆಗೆದ ವೈದ್ಯರು; ಏಮ್ಸ್​ ಸಾಹಸಕ್ಕೆ ಮೆಚ್ಚುಗೆಯ ಮಹಾಪೂರ ಈ ಕುರಿತು ಪ್ರತಿಕ್ರಿಯಿಸಿರುವ … Continue reading ಮಹಿಳೆ ಮೇಲೆ ಪಿಟ್​ಬುಲ್​ ದಾಳಿ; ದೂರು ದಾಖಲಾಗುತ್ತಿದ್ದಂತೆ ಮಾಲೀಕ ಪರಾರಿ