‘ಗಂಡ ಎಲ್ಲೂ ಕರ್ಕೊಂಡು ಹೋಗ್ಲಿಲ್ಲ, ನನ್ನನ್ನು ಹುಡುಕಬೇಡಿ’ ಎಂದು ಪತ್ರ ಬರೆದಿಟ್ಟು ಹೋದಾಕೆ ಇನ್ನೂ ನಾಪತ್ತೆ!

ಕೊಡಗು: ಗಂಡ ಎಲ್ಲೂ ಕರ್ಕೊಂಡು ಹೋಗ್ಲಿಲ್ಲ, ನನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ಹೋದ ಮಹಿಳೆ ಇನ್ನೂ ನಾಪತ್ತೆ ಆಗಿದ್ದು, ಪೊಲೀಸರಿಂದ ಹುಡುಕಾಟ ನಡಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಮೈಸೂರು ಜಿಲ್ಲೆ ಬೆಟ್ಟದಪುರದ ಬಾರಸೆ ಗ್ರಾಮದ ಸರಸ್ವತಿ (33) ನಾಪತ್ತೆಯಾದ ಮಹಿಳೆ. ಬೆಟ್ಟದಪುರ ಠಾಣೆಯಲ್ಲಿ ಸೆ.7 ರಂದು ಸರಸ್ವತಿ ನಾಪತ್ತೆ ಆಗಿರುವ ಪ್ರಕರಣ ದಾಖಲಾಗಿದ್ದು, ಇನ್ನೂ ಆಕೆ ಪತ್ತೆ ಆಗಿಲ್ಲ. ಮಡಿಕೇರಿಯ ಅಬ್ಬಿ ಫಾಲ್ಸ್​ ಬಳಿ ಮಹಿಳೆಯ ಚಪ್ಪಲಿ, ಬಟ್ಟೆ, ಪರ್ಸ್ ಪತ್ತೆಯಾಗಿದ್ದು, ಆತ್ಮಹತ್ಯೆ … Continue reading ‘ಗಂಡ ಎಲ್ಲೂ ಕರ್ಕೊಂಡು ಹೋಗ್ಲಿಲ್ಲ, ನನ್ನನ್ನು ಹುಡುಕಬೇಡಿ’ ಎಂದು ಪತ್ರ ಬರೆದಿಟ್ಟು ಹೋದಾಕೆ ಇನ್ನೂ ನಾಪತ್ತೆ!