ವಿಮಾನದಲ್ಲಿ ಕುಣಿದು ಕುಪ್ಪಳಿಸಿದ ಯುವತಿ; ನೆಟ್ಟಿಗರು ಕೆಂಡಾಮಂಡಲ!

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಸೇರಿದಂತೆ ಅನೇಕರು ಟಿಕ್​-ಟಾಕ್​ ಹಾಗು ರೀಲ್ಸ್​ ಗೀಳಿಗೆ ಬಲಿಯಾಗುತ್ತಿದ್ದು ಅನೇಕರು ಇದರಿಂದ ಅನೇಕ ರೀತಿಯ ಪೇಚಿಗೆ ಸಿಲುಕಿದ್ದಾರೆ. ಇದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು ಯುವತಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಕೆಂಡಕಾರಿದ್ದು ಬೇಷರತ್​ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: VIDEO| ಮೆಟ್ರೋದಲ್ಲಿ ಪ್ರಣಯ ಪ್ರಸಂಗ; ಕೆರಳಿದ ನೆಟ್ಟಿಗರು ಪ್ಲೇನ್​ನಲ್ಲಿ ರೀಲ್ಸ್​ ಶಿಬಾ ಖಾನ್​ ಎಂಬ ಯುವತಿಯೂ ವಿಮಾನದಲ್ಲಿ ರೀಲ್ಸ್​ ಮಾಡುತ್ತಿದ್ದು ಇದರಿಂದ ಹಿಂದೆ ಮಹಿಳೆಯ ಹಿಂದೆ ನಿಂತಿರುವವರು ಮುಂದಕ್ಕೆ ಹೋಗಲು … Continue reading ವಿಮಾನದಲ್ಲಿ ಕುಣಿದು ಕುಪ್ಪಳಿಸಿದ ಯುವತಿ; ನೆಟ್ಟಿಗರು ಕೆಂಡಾಮಂಡಲ!