ಅತಿಯಾದ ಸ್ಮಾರ್ಟ್​ಫೋನ್ ಬಳಕೆಯಿಂದ ದೃಷ್ಟಿ ಕಳೆದುಕೊಂಡ ಮಹಿಳೆ; ಏನಿದು ಸ್ಮಾರ್ಟ್​ಫೋನ್​ ವಿಷನ್ ಸಿಂಡ್ರೋಮ್?

ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎಂಬ ಗಾದೆಮಾತಿದೆ. ಅದು ಸ್ಮಾರ್ಟ್​ಫೋನ್​ ವಿಷಯದಲ್ಲೂ ನಿಜವಾಗಿದೆ. ಇಲ್ಲೊಬ್ಬಳು ಮಹಿಳೆ ಅತಿಯಾಗಿ ಸ್ಮಾರ್ಟ್​ಫೋನ್ ಬಳಕೆ ಮಾಡಿದ್ದರ ಪರಿಣಾಮವಾಗಿ ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದಾಳೆ. ಇದನ್ನು ಸ್ಮಾರ್ಟ್​ಫೋನ್ ವಿಷನ್ ಸಿಂಡ್ರೋಮ್ ಎಂದು ವೈದ್ಯರು ವ್ಯಾಖ್ಯಾನಿಸಿದ್ದಾರೆ. 30 ವರ್ಷದ ಮಂಜು ಎಂಬ ಮಹಿಳೆ ಒಂದೂವರೆ ವರ್ಷದಿಂದ ದೃಷ್ಟಿದೋಷದಿಂದ ಬಳಲುತ್ತಿದ್ದು, ಆಕೆಯ ಈ ಸಮಸ್ಯೆಗೆ ಅತಿಯಾದ ಸ್ಮಾರ್ಟ್​ಫೋನ್ ಬಳಕೆಯೇ ಕಾರಣ ಎಂದು ಹೈದರಾಬಾದ್​ನ ವೈದ್ಯ ಡಾ.ಸುಧೀರ್​ಕುಮಾರ್ ಎಂಬವರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಮಂಜು ಕೆಲವು ಕ್ಷಣಗಳ ಮಟ್ಟಿಗೆ ಏನೂ … Continue reading ಅತಿಯಾದ ಸ್ಮಾರ್ಟ್​ಫೋನ್ ಬಳಕೆಯಿಂದ ದೃಷ್ಟಿ ಕಳೆದುಕೊಂಡ ಮಹಿಳೆ; ಏನಿದು ಸ್ಮಾರ್ಟ್​ಫೋನ್​ ವಿಷನ್ ಸಿಂಡ್ರೋಮ್?