ವಾಟ್ಸಾಪ್ ಗ್ರೂಪ್‌ ನಂಬಿ 9.30 ಲಕ್ಷ ರೂ. ಕಳೆದುಕೊಂಡ ಮಹಿಳೆ

ಶಿರ್ವ: ವಾಟ್ಸ್‌ಅಪ್ ಗ್ರೂಪ್‌ನಿಂದ ಬಂದ ಮೆಸೇಜ್ ನಂಬಿ ಹಂತ-ಹಂತವಾಗಿ ಮಹಿಳೆಯೊಬ್ಬರು ಲಕ್ಷಾಂತರ ಹಣ ಕಳೆದುಕೊಂಡ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಾಟ್ಸಾಪ್ ಗ್ರೂಪ್‌ನಿಂದ ರಿಕ್ವೆಸ್ಟ್ ಮಾಯಾ(38) ಎಂಬುವರು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು 2023ರ ನವೆಂಬರ್ 15ರಂದು ವಾಟ್ಸಾಪ್ ಗ್ರೂಪ್‌ನಿಂದ ರಿಕ್ವೆಸ್ಟ್ ಬಂದಿದ್ದು ಗ್ರೂಪ್‌ಗೆ ಜಾಯಿನ್ ಆಗಿದ್ದರು. ಈ ಗ್ರೂಪ್‌ನಲ್ಲಿ ಸಹಾಯಕ ಮ್ಯಾನೇಜರ್ ಎಂದು ಮನೋಜ್ ಕುಮಾರ್ ಎಂಬಾತ ಪರಿಚಯಿಸಿಕೊಂಡಿದ್ದು ಟ್ರೇಡಿಂಗ್ ಅಕೌಂಟ್ ಎಂದು ಪರಿಚಯಿಸಿ ಬಳಿಕ ಪಿಟಿ-ವಿಸಿ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದ. … Continue reading ವಾಟ್ಸಾಪ್ ಗ್ರೂಪ್‌ ನಂಬಿ 9.30 ಲಕ್ಷ ರೂ. ಕಳೆದುಕೊಂಡ ಮಹಿಳೆ