ಗುಟ್ಟಾಗಿ ಸೊಸೆಯ ಬೆಡ್​ರೂಮ್​ಗೆ ಹೋಗುತ್ತಿದ್ದ ಅತ್ತೆ; ಪ್ರೆಗ್ನೆನ್ಸಿ ಟೆಸ್ಟ್​ ಪಾಸಿಟಿವ್ ಪತ್ತೆ!; ನಿಜಕ್ಕೂ ಆಗಿದ್ದೇನು?

ನವದೆಹಲಿ: ಅತ್ತೆಯೊಬ್ಬಳು ಸೊಸೆಯ ಬೆಡ್​ರೂಮ್​ಗೆ ಗುಟ್ಟಾಗಿ ಹೋಗುತ್ತಿದ್ದ ಹಾಗೂ ಸೊಸೆಯ ಮಲಗುವ ಕೋಣೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಪಾಸಿಟಿವ್​ ಆಗಿರುವುದು ಕೂಡ ಪತ್ತೆಯಾಗಿರುವ ಸಂಗತಿಯೊಂದು ನಡೆದಿದೆ. ಪ್ರಕರಣದ ಹಿಂದಿನ ಅಸಲಿಯತ್ತು ವಿಚಿತ್ರವಾಗಿದ್ದು, ಇದು ಬಹುಶಃ ಇದುವರೆಗೆ ಯಾವ ಸೊಸೆಯೂ ಮಾಡಿರದ ತಂತ್ರವೆಂದರೂ ತಪ್ಪೇನಲ್ಲ. ತನ್ನ ತಂತ್ರದ ಬಗ್ಗೆ ಖುದ್ದು ಸೊಸೆಯೇ ಸೋಷಿಯಲ್ ಮೀಡಿಯಾ ಆ್ಯಪ್ ರೆಡ್ಡಿಟ್​ನಲ್ಲಿ ವಿವರವಾಗಿ ಹೇಳಿಕೊಂಡಿದ್ದಾಳೆ. ಅಷ್ಟಕ್ಕೂ ಅತ್ತೆಯ ಬೇಹುಗಾರಿಕೆಯನ್ನು ಪತ್ತೆ ಮಾಡಲು ಸೊಸೆ ಈ ತಂತ್ರ ಹೂಡಿದ್ದು, ಅದರಲ್ಲಿ ಆಕೆ ಯಶಸ್ವಿಯಾಗಿದ್ದು, ಅತ್ತೆ ಸಿಕ್ಕಿಬಿದ್ದಿರುವ … Continue reading ಗುಟ್ಟಾಗಿ ಸೊಸೆಯ ಬೆಡ್​ರೂಮ್​ಗೆ ಹೋಗುತ್ತಿದ್ದ ಅತ್ತೆ; ಪ್ರೆಗ್ನೆನ್ಸಿ ಟೆಸ್ಟ್​ ಪಾಸಿಟಿವ್ ಪತ್ತೆ!; ನಿಜಕ್ಕೂ ಆಗಿದ್ದೇನು?