ಅಂತರ್​ಜಾತಿ ವಿವಾಹ; ಮಗಳನ್ನು ಕೊಂದು ಸೇಡು ತೀರಿಸಿಕೊಂಡ ಚಿಕ್ಕಪ್ಪ

ಲಖನೌ: ಅಂತರ್​ಜಾತಿ ವಿವಾಹವಾದಳೆಂಬ ಕಾರಣಕ್ಕೆ ತನ್ನ ಅಣ್ಣನ ಮಗಳನ್ನು ಚಿಕ್ಕಪ್ಪನೇ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಸೀತಾಪುರ್​ ಜಿಲ್ಲೆಯ ಭಜ್​ನಗರ ಎಂಬ ಪ್ರದೇಶದಲ್ಲಿ ಘಟನೆ ನಡೆದಿದ್ದು ಆರೋಪಿ ಪೊಲೀಸರ ಬಳಿ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಮರ್ಯಾದೆ ಹತ್ಯೆ ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು 20ವರ್ಷದ ಮೃತ ಯುವತಿಯೂ ಭಜ್​ನಗರ ಗ್ರಾಮದ ಯುವಕ ರೂಪ್​ ಚಂದ್​ ಮೌರ್ಯ ಎಂಬುವವರನ್ನು ಪ್ರೀತಿಸಿ ನವೆಂಬರ್​ ತಿಂಗಳಲ್ಲಿ ಮದುವೆಯಾಗಿದ್ದರು. ತನ್ನ ಅಣ್ಣನ ಮಗಳು ಬೇರೆ ಜಾತಿಯ … Continue reading ಅಂತರ್​ಜಾತಿ ವಿವಾಹ; ಮಗಳನ್ನು ಕೊಂದು ಸೇಡು ತೀರಿಸಿಕೊಂಡ ಚಿಕ್ಕಪ್ಪ