ಪಕ್ಕದ ಬೈಕ್​ಗೆ ತುಳಿಯಲು ಹೋಗಿ ತಾನೇ ಸ್ಕೂಟಿಯಿಂದ ಬಿದ್ದ ಮಹಿಳೆ…

ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆಯನ್ನು ನೀವೆಲ್ಲರೂ ಕೇಳಿರುತ್ತೀರಿ. ಈ ಘಟನೆಯಲ್ಲಿ ಮಾತ್ರ ಮಾಡಿದ್ದುಣ್ಣೋ ಮಹಾರಾಯ್ತಿ ಎಂದು ಬದಲಾಯಿಸಬೇಕೋ ಏನೋ. ಹೈವೆಯಲ್ಲಿ ಹೊಗುತ್ತಿದ್ದ ಸ್ಕೂಟಿಯ ಹಿಂದೆ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದರು. ಅದೇ ವೇಳೆ ಪಕ್ಕದಲ್ಲಿ ಹೋಗುತ್ತಿದ್ದ ಬೈಕ್​ ಸವಾರನನ್ನು ಕಂಡು ಏನೆನಿಸಿತೋ ಏನೋ. ಈ ಮಹಿಳೆ ಬೈಕ್​ಗೆ ಕಾಲಿನಿಂದ ತುಳಿಯಲು ಪ್ರಯತ್ನಿಸಿದ್ದಾರೆ. ಆದರೆ ತಾವೇ ಆಯ ತಪ್ಪಿ ಸ್ಕೂಟಿಯಿಂದ ಬಿದ್ದಿದ್ದಾರೆ. ಈ ವಿಡಿಯೋವನ್ನು ‘ವಾಟ್​ ಕುಡ್​ ಗೋ ರಾಂಗ್​’ ಎನ್ನುವ ರೆಡ್ಡಿಟ್​ ಪೇಜ್​ನಲ್ಲಿ ಅಪ್ಲೋಡ್​ ಮಾಡಲಾಗಿದೆ. ಇನ್ನೂ ಮಜವಾದ ಸಂಗತಿ … Continue reading ಪಕ್ಕದ ಬೈಕ್​ಗೆ ತುಳಿಯಲು ಹೋಗಿ ತಾನೇ ಸ್ಕೂಟಿಯಿಂದ ಬಿದ್ದ ಮಹಿಳೆ…