ಕ್ರೈಂ ಪ್ಯಾಟ್ರೋಲ್​ ನೋಡಿ ತಾಯಿಯ ದೇಹ ಕತ್ತರಿಸಿದ ಯುವತಿ! ಪ್ರಕರಣದ ಹಿಂದಿದೆ ಹೃದಯ ಹಿಂಡುವ ನೋವಿನ ಕಥೆ…

ನವದೆಹಲಿ: ಕ್ರೈ ಪ್ಯಾಟ್ರೋಲ್​ ಎನ್ನುವ ಕಾರ್ಯಕ್ರಮದ ಬಗ್ಗೆ ಎಲ್ಲರೂ ಒಮ್ಮೆಯಾದರೂ ಕೇಳಿರುತ್ತೀರಿ. ಅದರ ಸಾರ್ವಕಾಲಿಕ ಪ್ರಖ್ಯಾತ ವಾಕ್ಯ ‘ಸಾವ್​ಧಾನ್​ ರಹೇ, ಸತರ್ಕ್​ ರಹೇ’ ಎಂದು. ಅಂದರೆ ಸದಾ ಜಾಗರೂಕರಾಗಿರಿ ಎನ್ನುವ ಅರ್ಥ ಬರುತ್ತದೆ. ಸಾಮಾಜಿಕ ಜಾಗೃತಿಗಾಗಿ ನಡೆಸುವ ಈ ಕಾರ್ಯಕ್ರಮದಿಂದ ಈ ಮಹಿಳೆ ಕೊಲೆ ಮಾಡಲು ಸ್ಪೂರ್ಥಿ ಪಡೆದಿದ್ದಳು ಎಂದರೆ ಹೇಗಾಗಬಹುದು? ಹೌದು, ಇದೇ ರೀತಿಯ ಪ್ರತಿಕ್ರಿಯೆ ವಿಚಾರಣೆ ನಡೆಸಿದ ಪೊಲೀಸರದ್ದೂ ಆಗಿದೆ. ಮಾರ್ಚ್ 15ರಂದು ಮುಂಬೈನ ಲಾಲ್‌ಬಾಗ್​ನಲ್ಲಿ ಬೆಳಕಿಗೆ ಬಂದಿದ್ದ ಕೊಲೆ ಪ್ರಕರಣದಲ್ಲಿ ಈ ಆಘಾತಕಾರಿ … Continue reading ಕ್ರೈಂ ಪ್ಯಾಟ್ರೋಲ್​ ನೋಡಿ ತಾಯಿಯ ದೇಹ ಕತ್ತರಿಸಿದ ಯುವತಿ! ಪ್ರಕರಣದ ಹಿಂದಿದೆ ಹೃದಯ ಹಿಂಡುವ ನೋವಿನ ಕಥೆ…