ಮೂಗುತಿ ನುಂಗಿದ ಯುವತಿ! ವೈದ್ಯರಿಂದ ಬಯಲಾಯ್ತು ಭಯಾನಕ ಸಂಗತಿ, ಇದು ನಂಗೆ ಗೊತ್ತೇ ಇಲ್ಲ ಅಂತಾಳೆ ಈಕೆ

ಕಿರಿಯ ವಯಸ್ಕರು ಆಟ ಆಡುವಾಗ ತಿಳಿಯದೆ ಏನಾದರೂ ಎಡವಟ್ಟು ಮಾಡಿಕೊಳ್ಳುವುದು, ನಾಣ್ಯ ಅಥವಾ ಇತರೆ ವಸ್ತುಗಳನ್ನು ನುಂಗಿ ಜೀವಕ್ಕೆ ತೊಂದರೆ ತಂದುಕೊಂಡ ಅದೆಷ್ಟೋ ಘಟನೆಗಳನ್ನು ನೋಡಿದ್ದೇವೆ. ಇಂತಹ ಅನೇಕ ಘಟನೆಗಳ ನಿದರ್ಶನಗಳು ಇಂದು ನಮ್ಮ ಕಣ್ಣಮುಂದಿವೆ. ಆದರೆ, ದೊಡ್ಡವರು ಗೊತ್ತಿಲ್ಲದೆಯೂ ಈ ರೀತಿಯ ತಪ್ಪುಗಳಿಗೆ ಸಿಲುಕಲ್ಲ. ಕಾರಣ, ಅವರು ಹೆಚ್ಚು ಜವಾಬ್ದಾರಿಯಿಂದ ಇರುತ್ತಾರೆ ಎಂಬುದು. ಆದರೆ, ಇಲ್ಲಿ ಅದೇ ಉಲ್ಟಾ ಹೊಡೆದಿದೆ. ಇದನ್ನೂ ಓದಿ: ಲೋಕ ಸಮರ 2024: ಮತದಾನ ಕುರಿತು ತೇಜಸ್ವಿ ಸೂರ್ಯ ಅಸಮಾಧಾನ! ಬೆಂಬಲಿಗರಿಗೆ ಕೊಟ್ಟ … Continue reading ಮೂಗುತಿ ನುಂಗಿದ ಯುವತಿ! ವೈದ್ಯರಿಂದ ಬಯಲಾಯ್ತು ಭಯಾನಕ ಸಂಗತಿ, ಇದು ನಂಗೆ ಗೊತ್ತೇ ಇಲ್ಲ ಅಂತಾಳೆ ಈಕೆ