PHOTO VIRAL | ಸಿಂಹದೊಂದಿಗೆ ತಟ್ಟೆ ಹಂಚಿಕೊಂಡು ಊಟ ಮಾಡುವ ಗಟ್ಟಿಗಿತ್ತಿ!

ನವದೆಹಲಿ: ಅಂತರ್ಜಾಲದಲ್ಲಿ ಅನೇಕ ವಿಡಿಯೋಗಳು ನಮ್ಮನ್ನು ಆಶ್ಚರ್ಯಕ್ಕೆ ತಳ್ಳಬಹುದು. ಕೆಲವು ವಿಡಿಯೋಗಳು ಭಯಾನಕವಾಗಿದ್ದರೂ ವೀಕ್ಷಿಸಲು ವಿನೋದಮಯವಾಗಿ ಇರಬಹುದು. ಪ್ರಾಣಿಗಳ ಜತೆ ಮನುಷ್ಯರು ಇರುವ ಕೆಲ ವಿಡಿಯೋಗಳು ಕೆಲವು ಸೆಕೆಂಡುಗಳ ಕಾಲ ಜನರನ್ನು ನೆಟ್ಟಗೆ ಕುಳಿತುಕೊಳ್ಳುವಂತೆ ಮಾಡುತ್ತವೆ. ಸಾಮಾನ್ಯ ನಾಯಿ ಮತ್ತು ಬೆಕ್ಕಿನಂತಹ ಪ್ರಾಣಿಗಳೊಂದಿಗೆ ತೆಗೆದ ವಿಡಿಯೋಗಳು ಎಲ್ಲರನ್ನೂ ಮನೋರಂಜಿಸುತ್ತವೆ. ಈ ವಿಡಿಯೋದಲ್ಲಿ ಮಾತ್ರ ಈ ಗಟ್ಟಿಗಿತ್ತಿ ಸಿಂಹದೊಂದಿಗೆ ತಟ್ಟೆ ಹಂಚಿಕೊಂಡು ಊಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇದನ್ನೂ ಓದಿ: ನನ್ನದು ಅಭಿವೃದ್ಧಿ ರಾಜಕಾರಣ: … Continue reading PHOTO VIRAL | ಸಿಂಹದೊಂದಿಗೆ ತಟ್ಟೆ ಹಂಚಿಕೊಂಡು ಊಟ ಮಾಡುವ ಗಟ್ಟಿಗಿತ್ತಿ!