ಟಿಕ್​ಟಾಕ್​ ವಿಡಿಯೋ ನೋಡಿ ಮೊಟ್ಟೆ ಬೇಯಿಸುವ ಯತ್ನ: ಸ್ಫೋಟಗೊಂಡ ಮೊಟ್ಟೆ, ವಿರೂಪವಾಯ್ತು ಮುಖ!

ನವದೆಹಲಿ: ವೈರಲ್​ ಟಿಕ್​ಟಾಕ್​ ವಿಡಿಯೋ ನೋಡಿ ಮೊಟ್ಟೆ ಬೇಯಿಸಲು ಪ್ರಯತ್ನಿಸಿದ ಮಹಿಳೆಯೊಬ್ಬಳು ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾಳೆ. ಇಂದು ಬಹುತೇಕರು ಅಡುಗೆ ಮಾಡಲು ಜಾಲತಾಣ ಮೊರೆ ಹೋಗಿರುವ ಸಂದರ್ಭದಲ್ಲಿ ಈ ಮಹಿಳೆಗಾದ ಅನುಭವ ಎಲ್ಲರಿಗೂ ಒಂದು ಎಚ್ಚರಿಕೆಯ ಸಂದೇಶವಾಗಿ ಪರಿಣಮಿಸಿದೆ. ಮೊಟ್ಟೆ ಬೇಯಿಸುವಾಗ ಮೊಟ್ಟೆ ಸ್ಫೋಟಗೊಂಡು 37 ವರ್ಷದ ಶಾಫಿಯಾ ಬಶೀರ್​ ಎಂಬುವರ ಮುಖದ ಚರ್ಮ ಕಿತ್ತು ಬಂದಿದೆ ಎಂದು ಇಂಡಿಪೆಂಡೆಟ್​ ಎಂಬ ಮಾಧ್ಯಮ ವರದಿ ಮಾಡಿದೆ. ಇದೀಗ ಸಂತ್ರಸ್ತ ಮಹಿಳೆ ಜಾಲತಾಣವನ್ನು ನೋಡಿ ಪ್ರಯೋಗ ಮಾಡಲು ಹೋಗಬೇಡಿ … Continue reading ಟಿಕ್​ಟಾಕ್​ ವಿಡಿಯೋ ನೋಡಿ ಮೊಟ್ಟೆ ಬೇಯಿಸುವ ಯತ್ನ: ಸ್ಫೋಟಗೊಂಡ ಮೊಟ್ಟೆ, ವಿರೂಪವಾಯ್ತು ಮುಖ!