VIDEO | ಯುವತಿಯನ್ನು ಬಿಗಿಯಾಗಿ ಸುತ್ತಿಕೊಂಡ ಹೆಬ್ಬಾವು; ದೃಶ್ಯ ಕಂಡು ನಿಬ್ಬೆರಗಾದ ನೆಟ್ಟಿಗರು

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹಲವಾರು ಘಟನೆಗಳ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ವ್ಯಾಪಕ ಅಭಿಪ್ರಾಯಗಳನ್ನು ಪಡೆದುಕೊಳ್ಳುತ್ತಿದೆ. ಸದ್ಯ ಇದೇ ಸಾಲಿಗೆ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದ್ದು, ಮಹಿಳೆಯ ದೇಹದ ಮೇಲೆ ಹೆಬ್ಬಾವು ಸುತ್ತುವರಿದ ದೃಶ್ಯ ಇದೀಗ ನೋಡುಗರ ಮೈಜುಮ್​ ಎನ್ನಿಸಿದೆ. ಇದನ್ನೂ ಓದಿ: ರಾತ್ರೋ ರಾತ್ರಿ ಮನೆಗೆ ನುಗ್ಗಿದ ಯುವಕ: ಪತ್ನಿಯ ಮುಂದೆಯೇ ಪತಿ ಹತ್ಯೆಗೈದು ಆಕೆಗೆ ಲೈಂಗಿಕ ಕಿರುಕುಳ ವೈರಲ್​ ಆದ ವಿಡಿಯೋದಲ್ಲಿ ಮಹಿಳೆಯೊಬ್ಬರು ರೆಟಿಕ್ಯೂಲೆಟೆಡ್​​ ಹೆಬ್ಬಾವನ್ನು ತಮ್ಮ ಮೈ ಮೇಲೆ ಹರಿದಾಡಲು … Continue reading VIDEO | ಯುವತಿಯನ್ನು ಬಿಗಿಯಾಗಿ ಸುತ್ತಿಕೊಂಡ ಹೆಬ್ಬಾವು; ದೃಶ್ಯ ಕಂಡು ನಿಬ್ಬೆರಗಾದ ನೆಟ್ಟಿಗರು