ನಿಧಾನವಾಗಿ ತೆರಳುತ್ತಿದ್ದರೂ ವಾಹನ ಸ್ಕಿಡ್​ ಆಗಿ ಸಾವಿಗೀಡಾದ ಮಹಿಳೆ…

ಬೆಂಗಳೂರು: ದ್ವಿಚಕ್ರ ವಾಹನದ ಮೇಲೆ ಹೋಗುತ್ತಿದ್ದಾಗ ಸ್ಕಿಡ್ ಆಗಿ ಬಿದ್ದು ಅಪಘಾತವಾಗಿ 35 ವರ್ಷದ ಮಹಿಳೆ‌ ಸಾವಿಗೀಡಾಗಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅವರು ಎಂಜಿ ರಸ್ತೆ ಕಡೆ ಬೆಳಗ್ಗೆ 8.15ರ ವೇಳೆ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ವಾಹನವೊಂದರ ಆಯಿಲ್ ಲೀಕಾಗಿದೆ. ಆಗ ನಿಧಾನ ಗತಿಯಲ್ಲಿಯೇ ವಾಹನಗಳು ಹೋಗುತ್ತಿದ್ದವು. ಲೀಕ್​ ಆಗುತ್ತಿದ್ದ ಆಯಿಲ್ ಮೇಲೆಯೇ ಹೋಗುತ್ತಿದ್ದ ಮಹಿಳೆ ಸ್ಕಿಡ್ ಆಗಿ ಎಡ ಭಾಗಕ್ಕೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ … Continue reading ನಿಧಾನವಾಗಿ ತೆರಳುತ್ತಿದ್ದರೂ ವಾಹನ ಸ್ಕಿಡ್​ ಆಗಿ ಸಾವಿಗೀಡಾದ ಮಹಿಳೆ…