ಬಹುಮಹಡಿ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟ ಮಹಿಳೆ; ತಾಯಿಗಾಗಿ ಹುಡುಕಾಡಿದ ಮಕ್ಕಳು

ಚೆನೈ: ಇತ್ತಿಚಿಗೆ ಚೆನೈ ವಿಮಾನ ನಿಲ್ದಾಣದಲ್ಲಿ ನೂತನವಾಗಿ ಉದ್ಘಾಟನೆಗೊಂಡ ಬಹು ಮಹಡಿ ಕಾರ್​ ಪಾರ್ಕಿಂಗ್​(MLCP)ನಲ್ಲಿ ಮಹಿಳೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮಹಿಳೆಯನ್ನು ಐಶ್ವರ್ಯ ಬಾಲಾಜಿ(33) ಎಂದು ಗುರುತಿಸಲಾಗಿದ್ದು ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಚಲನಚಿತ್ರ ವೀಕ್ಷಿಸಲು ಹೋಗಿದ್ದರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಐಶ್ವರ್ಯ ತನ್ನ ಇಬ್ಬರು ಮಕ್ಕಳನ್ನು ಏರ್​ಪೋರ್ಟ್​ ಆವರಣದಲ್ಲಿ ಇತ್ತೀಚಿಗೆ ಉದ್ಘಾಟನೆಗೊಂಡ ಏರೋಹಬ್​ ಮಲ್ಟಿಪ್ಲೆಕ್ಸ್​ನಲ್ಲಿ ಚಲನಚಿತ್ರ ವೀಕ್ಷಿಸಲು ಹೋಗಿದ್ದರು. ಈ ವೇಳೆ ಐಶ್ವರ್ಯ ಚಿತ್ರ ಶುರುವಾದ ನಂತರ ತನ್ನ ಇಬ್ಬರು ಮಕ್ಕಳಿಗೆ … Continue reading ಬಹುಮಹಡಿ ಕಟ್ಟಡದಿಂದ ಜಿಗಿದು ಪ್ರಾಣ ಬಿಟ್ಟ ಮಹಿಳೆ; ತಾಯಿಗಾಗಿ ಹುಡುಕಾಡಿದ ಮಕ್ಕಳು