ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕಾದಿತ್ತು ಅಚ್ಚರಿ; ಹೊಟ್ಟೆನೋವು ಎಂದವಳ ಲಿಂಗವೇ ಬದಲಾಗಿತ್ತು…!

ಕೋಲ್ಕತ್ತ: ಮೂವತ್ತು ವರ್ಷಗಳವರೆಗೆ ಆಕೆ ಎಲ್ಲರಂತೆ ಸಾಮಾನ್ಯ ಜೀವನ ನಡೆಸಿದ್ದಳು. ಆದರೆ, ಇತ್ತೀಚೆಗಷ್ಟೇ ಆಕೆಗೆ ತಾನ್ಯಾರು ಎಂಬುದು ತಿಳಿದಿದೆ. ಮಾತ್ರವಲ್ಲ, ಆಕೆ ತಂಗಿ ಕೂಡ ಇದರಿಂದ ಹೊರತಾಗಿರಲಿಲ್ಲ. ಇಂಥದ್ದೊಂದು ದೈಹಿಕ ತೀರಾ ಅಪರೂಪದ್ದಲ್ಲವೆಂಬುದು ವೈದ್ಯರ ಅಭಿಪ್ರಾಯ. ಹೊಟ್ಟೆನೋವೆಂದು ದಾಖಲಾಗಿದ್ದ ಮಹಿಳೆಯನ್ನು ಪರೀಕ್ಷೆಗೊಳಪಡಿಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಒಂಭತ್ತು ವರ್ಷಗಳ ದಾಂಪತ್ಯ ಜೀವನವನ್ನೂ ಪೂರ್ಣಗೊಳಿಸಿರುವ ಮಹಿಳೆಗೆ ಇದ್ದದ್ದು ವೃಷಣದ ಕ್ಯಾನ್ಸರ್​…! ಇದನ್ನೂ ಓದಿ; ಕರೊನಾದಷ್ಟೇ ಮಾರಕವಾಗಿದ್ದ ಈ ಕಾಯಿಲೆ ಕೊನೆಗೂ ತೊಲಗಿದೆ…! ಇಂಥದ್ದೊಂದು ದೈಹಿಕ ಸ್ಥಿತಿ 22,000 ಜನರಲ್ಲಿ ಒಬ್ಬರಿಗೆ … Continue reading ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕಾದಿತ್ತು ಅಚ್ಚರಿ; ಹೊಟ್ಟೆನೋವು ಎಂದವಳ ಲಿಂಗವೇ ಬದಲಾಗಿತ್ತು…!