ಹಣ ಕದ್ದು ಮಾವನನ್ನು ಅಟ್ಟಾಡಿಸಿ ಕಬ್ಬಿಣದ ಪೈಪ್​ನಲ್ಲಿ ಹೊಡೆದ ಸೊಸೆ!

ಹರಿಯಾಣ: ಹರಿಯಾಣದಲ್ಲಿ ಮಹಿಳೆಯೊಬ್ಬಳು ತನ್ನ ಮಾವನನ್ನು ಅಟ್ಟಾಡಿಸಿ ಕಬ್ಬಿಣದ ಪೈಪ್‌ನಿಂದ ಥಳಿಸಿದ ಘಟನೆ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೃದ್ಧ ಮಾವ ದಾಳಿಯಲ್ಲಿ ಗಾಯಗೊಂಡಿದ್ದಾರೆ. ವೃದ್ಧ ವ್ಯಕ್ತಿಯನ್ನು ಹಾಗೂ ಮಗಳನ್ನು ರಕ್ಷಿಸಲು ಬಂದ ಕೆಲಸದಾಕೆಗೂ ಈ ಯುವತಿ ಥಳಿಸಿದ್ದು, ವೃದ್ಧನ ಜೇಬಿನಿಂದ 40 ಸಾವಿರ ರೂ.ಗಳನ್ನು ಕದ್ದಿದ್ದಾಳೆ ಎನ್ನಲಾಗಿದೆ. ಈ ಘಟನೆಯನ್ನು ಶೋನಿ ಕಪೂರ್​ ಎನ್ನುವವರು ಶೇರ್ ಮಾಡಿದ್ದು, ಅಲ್ಲಿದ್ದ ಯಾರೂ ವ್ಯಕ್ತಿಯ ರಕ್ಷಣೆಗೆ ಮುಂದಾಗಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ … Continue reading ಹಣ ಕದ್ದು ಮಾವನನ್ನು ಅಟ್ಟಾಡಿಸಿ ಕಬ್ಬಿಣದ ಪೈಪ್​ನಲ್ಲಿ ಹೊಡೆದ ಸೊಸೆ!