ಅನಿವಾರ್ಯವಾಗಿ ಕಳ್ಳತನಕ್ಕೆ ಇಳಿದ ಈಕೆಯ ಹಿಂದಿದೆ ರೋಚಕ ಕಥೆ!

ಬೆಂಗಳೂರು: ಈಕೆ ಕಳ್ಳತನ ಮಾಡುವುದೇ ಒಂದು ರೋಚಕ ಕಥೆ. ಆದರೆ ತನಿಖೆ ಮಾಡುವ ವೇಳೆ ಪೊಲೀಸರಿಗೆ ಈ ಮಹಿಳೆ ರೋಚಕ ಮಾಹಿತಿ ಹೊರ ಹಾಕಿದ್ದು ಎಲ್ಲರನ್ನೂ ನಿಬ್ಬೆರಗು ಮಾಡಿದೆ. ಈಕೆ ಹೇಳಿದ ಕಥೆ ಕೇಳಿದ ಪೊಲೀಸರೇ ಶಾಕ್​ ಆಗಿ ಹೆಚ್ಚಿನ ತನಿಖೆಯಲ್ಲಿ ತೊಡಗಿದ್ದಾರೆ. ನರ್ಸ್​ ರೂಪದಲ್ಲಿ ಈಕೆ ಮಹಿಳೆಯರಿಂದ ಚಿನ್ನಾಭರಣ ಕಳವು ಮಾಡುತ್ತಿದ್ದಳು. ಈಕೆ ರೋಗಿಗಳನ್ನು ಚೆಕ್​ ಮಾಡುವ ನೆಪದಲ್ಲಿ ಉಂಗುರ, ಚಿನ್ನದ ಸರ, ಮುಂತಾದ ಆಭರಣಗಳನ್ನು ಕದಿಯುತ್ತಿದ್ದಳು. ಹೀಗೆ ಅಶೋಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳಿಂದ … Continue reading ಅನಿವಾರ್ಯವಾಗಿ ಕಳ್ಳತನಕ್ಕೆ ಇಳಿದ ಈಕೆಯ ಹಿಂದಿದೆ ರೋಚಕ ಕಥೆ!