ಲಗೇಜ್​ಗೆ ಹೆಚ್ಚುವರಿ ಹಣ ಪಾವತಿಸಲು ನಿರಾಕರಣೆ; ಬಾಂಬ್​ ಭೀತಿ ಸೃಷ್ಟಿಸಿದ ಮಹಿಳೆ

ಮುಂಬೈ: ಮಹಿಳಾ ಪ್ರಯಾಣಿಕರೊಬ್ಬರು ಲಗೇಜ್​ಗೆ ಹಣ ಪಾವತಿಸುವ ವಿಚಾರವಾಗಿ ಹುಸಿ ಬಾಂಬ್​ ಭೀತಿ ಸೃಷ್ಟಿಸಿದ ಘಟನೆ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸುದ್ದಿ ಮೂಲಗಳ ಪ್ರಕಾರ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ್​ನಲ್ಲಿ ಬಾಂಬ್​ ಇರುವುದಾಗಿ ಹೇಳಿ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣವನ್ನು ಸೃಷ್ಟಿಸಿದ್ದರು. ಇದನ್ನೂ ಓದಿ: ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ; ಸಹಾಯಕ್ಕೆ ಬಾರದೆ ಕುಣಿದು ಕುಪ್ಪಳಿಸಿದ ಪತಿರಾಯ! ಬಾಂಬ್​ ಬೆದರಿಕೆ ಮುಂಬೈನಿಂದ ಕೊಲ್ಕತ್ತಾಗೆ ಪ್ರಯಾಣಿಸುತ್ತಿದ್ದ ಮಹಿಳೆ ಹೆಚ್ಚುವರಿ ಲಗೇಜ್​ ಹೊಂದಿದ್ದನ್ನು … Continue reading ಲಗೇಜ್​ಗೆ ಹೆಚ್ಚುವರಿ ಹಣ ಪಾವತಿಸಲು ನಿರಾಕರಣೆ; ಬಾಂಬ್​ ಭೀತಿ ಸೃಷ್ಟಿಸಿದ ಮಹಿಳೆ