ಸಿಎಂಗೆ ಗೋ ಮಾಂಸ ಗಿಫ್ಟ್ ಮಾಡುವುದಾಗಿ ಸ್ಟೇಟಸ್ ಹಾಕಿದ್ದ ಮಹಿಳೆ ಅರೆಸ್ಟ್

ದಿಸ್ಪುರ: ರಾಜ್ಯದ ಮುಖ್ಯಮಂತ್ರಿಗೆ ಗೋ ಮಾಂಸ ಗಿಫ್ಟ್ ಕೊಡುತ್ತೇನೆಂದು ವಾಟ್ಸ್​ಆ್ಯಪ್ ಸ್ಟೇಟಸ್ ಹಾಕಿದ್ದ ಮಹಿಳೆಯನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂನ ನಲ್ಬಾರಿ ಜಿಲ್ಲೆಯ ಹಳ್ಳಿಯೊಂದರ ಮಹಿಳೆ ಈ ರೀತಿ ಸ್ಟೇಟಸ್ ಹಾಕಿದ್ದಳು. ಮೊದಲಿಗೆ ಸತ್ತು ಮಲಗಿದ್ದ ಗೋವಿನ ಫೋಟೋವನ್ನು ಹಾಕಿದ್ದ ಆಕೆ ನಂತರ ಮಾಂಸದ ಫೋಟೋ ಹಾಕಿ ಅದನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಗಿಫ್ಟ್ ಮಾಡುವುದಾಗಿ ಬರೆದುಕೊಂಡಿದ್ದಳು. ಈ ವಿಚಾರ ಸಾಕಷ್ಟು ಚರ್ಚೆಯಾಗಿತ್ತು. ಅಸ್ಸಾಂನಲ್ಲಿ ಗೋವುಗಳ ಅಕ್ರಮ ಸಾಗಣೆ ಮತ್ತು ಗೋಮಾಂಸ ಮಾರಾಟವನ್ನು ನಿಯಂತ್ರಿಸಲು … Continue reading ಸಿಎಂಗೆ ಗೋ ಮಾಂಸ ಗಿಫ್ಟ್ ಮಾಡುವುದಾಗಿ ಸ್ಟೇಟಸ್ ಹಾಕಿದ್ದ ಮಹಿಳೆ ಅರೆಸ್ಟ್