ಕರೊನಾ ಸೋಂಕಿತರ ಸಂಖ್ಯೆ ಲಕ್ಷ ದಾಟಿದ ಬೆನ್ನಲ್ಲೇ ಕೇಂದ್ರದಿಂದ ಹೊರಬಿತ್ತು ಸಮಾಧಾನಕರ ಸಂಗತಿ

ನವದೆಹಲಿ: ಭಾರತದಲ್ಲಿ ನೋಡನೋಡುತ್ತಿದ್ದಂತೆ ಕರೊನಾ ಸೋಂಕಿತರ ಸಂಖ್ಯೆ ಲಕ್ಷದ ಗಡಿದಾಟಿದೆ. ಹೀಗೆ ಆದರೆ ಸದ್ಯದಲ್ಲಿಯೇ ಕೊವಿಡ್​ -19 ಕೆಟ್ಟದಾಗಿ ಪರಿಣಾಮ ಬೀರಿದ ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರಿಬಿಡಬಹುದಾ ಎಂಬ ಆತಂಕ ಸಹಜವಾಗಿಯೇ ಕಾಡುತ್ತಿದೆ. ಆದರೂ ಈ ಮಧ್ಯೆ ಕೇಂದ್ರ ಆರೋಗ್ಯ ಇಲಾಖೆ ಒಂದು ಸಮಾಧಾನಕರ ವಿಚಾರವನ್ನು ಹೇಳಿದೆ. ಇಡೀ ವಿಶ್ವ ಹಿಂದೆಂದೂ ಕಂಡಿರದ ಕೊವಿಡ್​-19 ಭೀಕರತೆ ವಿರುದ್ಧ ಹೋರಾಟದಲ್ಲಿ ಭಾರತ ಸ್ವಲ್ಪ ಮಟ್ಟಿಗೆ ಯಶಸ್ಸು ಸಾಧಿಸುತ್ತಿದೆ. ನಮ್ಮ ದೇಶದಲ್ಲಿ ಕರೊನಾ ಸೋಂಕಿತರು ಚೇತರಿಸಿಕೊಳ್ಳುತ್ತಿರುವ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ … Continue reading ಕರೊನಾ ಸೋಂಕಿತರ ಸಂಖ್ಯೆ ಲಕ್ಷ ದಾಟಿದ ಬೆನ್ನಲ್ಲೇ ಕೇಂದ್ರದಿಂದ ಹೊರಬಿತ್ತು ಸಮಾಧಾನಕರ ಸಂಗತಿ