ಕನ್ನಡಿಗರ ಅಭಿಮಾನದ ಅಲೆಗೆ ಗೆಲುವು; ಕ್ಷಮೆ ಯಾಚಿಸಿದ ಗೂಗಲ್​

ಕನ್ನಡ ಭಾಷೆಯ ಕುರಿತು ಅವಹೇಳನಕಾರಿ ವಿಷಯ ಪ್ರಕಟಿಸಿದ ರಷ್ಯನ್ ವೆಬ್​ಸೈಟ್ ಮತ್ತು ಅದರ ಲಿಂಕ್ ಅನ್ನು ಪ್ರದರ್ಶಿಸಿದ ಗೂಗಲ್ ವಿರುದ್ಧ ಗುರುವಾರ ಕನ್ನಡಿಗರು ಒಟ್ಟಾಗಿ ತಿರುಗಿಬಿದ್ದರು. ಪರಿಣಾಮ, ಸಂಜೆ ಹೊತ್ತಿಗೆ ವಿವಾದಿತ ಪುಟವನ್ನು ಹಿಂಪಡೆಯಲಾಯಿತು. ಅಲ್ಲದೆ ‘ಕನ್ನಡ’ ಪದ ಟ್ವಿಟರ್​ನಲ್ಲೂ ಟ್ರೆಂಡ್ ಮಾಡಿತು. ಈ ಬೆಳವಣಿಗೆ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ. ಏನಿದು ಘಟನೆ? ರಷ್ಯಾದ ಮಾಸ್ಕೋದಲ್ಲಿ ನೋಂದಣಿಯಾಗಿರುವ www.debtconsolidationsquad.com ಎಂಬ ವೆಬ್​ಸೈಟ್​ನಲ್ಲಿ Which Is The Ugliest Language In India? ಎಂಬ ಶೀರ್ಷಿಕೆಯಲ್ಲಿ ಕೆಲ … Continue reading ಕನ್ನಡಿಗರ ಅಭಿಮಾನದ ಅಲೆಗೆ ಗೆಲುವು; ಕ್ಷಮೆ ಯಾಚಿಸಿದ ಗೂಗಲ್​