ವಿಂಬಲ್ಡನ್​ ರದ್ದುಗೊಂಡರೂ ಟೆನಿಸ್​ ಆಟಗಾರರಿಗೆ ಸಿಗಲಿದೆ ಬಹುಮಾನ!

ಲಂಡನ್​: ಕರೊನಾ ವೈರಸ್​ ಭೀತಿಯಿಂದಾಗಿ ಈ ವರ್ಷ ಪ್ರತಿಷ್ಠಿತ ವಿಂಬಲ್ಡನ್​ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿ ನಡೆದಿಲ್ಲ. 2ನೇ ಮಹಾಯುದ್ಧದ ಬಳಿಕ ಮೊದಲ ಬಾರಿಗೆ ವಿಂಬಲ್ಡನ್​ ಟೂರ್ನಿ ರದ್ದುಗೊಂಡಿದೆ. ಇದರ ನಡುವೆಯೂ, ಟೂರ್ನಿಯಲ್ಲಿ ಆಡಬೇಕಾಗಿದ್ದ ಎಲ್ಲ ಆಟಗಾರರಿಗೂ ಬಹುಮಾನ ಮೊತ್ತದ ಪಾಲು ಸಿಗಲಿದೆ ಎಂಬುದು ವಿಶೇಷ. ಇದರಿಂದಾಗಿ, ಟೂರ್ನಿ ರದ್ದುಗೊಂಡರೂ ಯಾವುದೇ ಆಟಗಾರರಿಗೆ ನಷ್ಟ ಉಂಟಾಗುವುದಿಲ್ಲ! ವಿಂಬಲ್ಡನ್​ ಟೂರ್ನಿಯ ಸಂಘಟಕರಾದ ಆಲ್​ ಇಂಗ್ಲೆಂಡ್​ ಕ್ಲಬ್​, ಟೂರ್ನಿಯಲ್ಲಿ ಆಡಬೇಕಾಗಿದ್ದ ಒಟ್ಟು 620 ಆಟಗಾರರಿಗೆ 93.93 ಕೋಟಿ ರೂ. (12.5 … Continue reading ವಿಂಬಲ್ಡನ್​ ರದ್ದುಗೊಂಡರೂ ಟೆನಿಸ್​ ಆಟಗಾರರಿಗೆ ಸಿಗಲಿದೆ ಬಹುಮಾನ!