ಆಗಸದ ಟ್ರಾಫಿಕ್ ಜಾಮ್​ಗೆ ಸಿಗಲಿದೆಯೇ ಉತ್ತರ?

ಅದು 1979ರ ಜುಲೈ 11. ಪಶ್ಚಿಮ ಆಸ್ಟ್ರೇಲಿಯಾದ ಪುಟ್ಟ ಹಳ್ಳಿಯಾದ ಎಸ್ಪರೆನ್ಸ್​ನ 17 ವರ್ಷದ ಹುಡುಗ ಸ್ಟಾನ್ ಥಾರ್ನ್​ಟನ್ ತನ್ನ ಕಾರನ್ನು ಊರಿಂದಾಚೆಗೆ ವೇಗವಾಗಿ ಓಡಿಸಿಕೊಂಡು ಹೋಗುತ್ತಿದ್ದ. ಕಾರಿನಲ್ಲಿದ್ದ 24 ಲೋಹದ ತುಂಡುಗಳು ತನ್ನ ಭಾಗ್ಯದ ಬಾಗಿಲನ್ನು ತೆರೆಯುತ್ತವೆ ಎಂಬ ಅರಿವು ಆತನಿಗಿತ್ತು. ಅದ್ಹೇಗೋ ರಾತ್ರಿಪೂರ್ತಿ ಡ್ರೖೆವ್ ಮಾಡಿ ಏರ್​ಪೋರ್ಟ್ ತಲುಪಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇಳಿದು ತಾನು ಹೋಗಬೇಕಾದ ಕೇಂದ್ರವನ್ನು ತಲುಪಿದ. ತಂದಿದ್ದ ಚೀಲವನ್ನು ಅಲ್ಲಿದ್ದ ವಿಜ್ಞಾನಿಗಳ ಕೈಗಿತ್ತ. ಆತನಿಗಿದ್ದ ಗಡಿಬಿಡಿ ಅವರಿಗಿರಲಿಲ್ಲ. ಆತ ತಂದ ವಸ್ತು … Continue reading ಆಗಸದ ಟ್ರಾಫಿಕ್ ಜಾಮ್​ಗೆ ಸಿಗಲಿದೆಯೇ ಉತ್ತರ?