ಕತ್ರೀನಾ ಕೈಫ್​ಗೆ ವಿಚ್ಛೇದನ ಕೊಡ್ತಾರಾ ವಿಕ್ಕಿ ಕೌಶಲ್? ನಟ ಹೇಳಿದ್ದಿಷ್ಟು…

ಮುಂಬೈ: ಕೆಲವೊಮ್ಮೆ ಪತ್ರಕರ್ತರು ಕಠಿಣ ಪ್ರಶ್ನೆಗಳನ್ನು ಕೇಳುವ ಮೂಲಕ ನಟರನ್ನು ಪರೀಕ್ಷಿಸುತ್ತಾರೆ. ಇತ್ತೀಚೆಗೆ ತಮ್ಮ ಮುಂಬರುವ ಚಮತ್ಕಾರಿ ಹಾಸ್ಯದ ‘ಜರಾ ಹಟ್ಟೆ ಜರಾ ಬಟ್ಟೆ’ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವರದಿಗಾರರಿಂದ ವಿಕ್ಕಿ, ಟ್ರಿಕ್ಕಿ ಪ್ರಶ್ನೆ ಎದುರಿಸಿದರು.   ವಿಕ್ಕಿ ಮತ್ತು ಸಾರಾ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರದ ಟ್ರೈಲರ್ ಲವ್ವಿ-ಡವ್ವಿ ಹಂತದ ನಂತರ ದಂಪತಿಗಳು ವಿಚ್ಛೇದನಕ್ಕಾಗಿ ಹೋರಾಡುವುದನ್ನು ತೋರಿಸುತ್ತದೆ. ಅಲ್ಲಿಂದ ಒಂದು ಕ್ಯೂ ತೆಗೆದುಕೊಂಡು, ಒಬ್ಬ ವರದಿಗಾರರು ವಿಕ್ಕಿಗೆ ಉತ್ತಮ ನಟಿ ಸಿಕ್ಕರೆ ಕತ್ರಿನಾ … Continue reading ಕತ್ರೀನಾ ಕೈಫ್​ಗೆ ವಿಚ್ಛೇದನ ಕೊಡ್ತಾರಾ ವಿಕ್ಕಿ ಕೌಶಲ್? ನಟ ಹೇಳಿದ್ದಿಷ್ಟು…