ಮತ್ತೊಮ್ಮೆ ಖರ್ಗೆ ಮನೆಯಲ್ಲಿ ಸಭೆ; ಮುಂದಿನ ಸಿಎಂ ಆಯ್ಕೆ ಇಂದೇ ಆಗುತ್ತಾ?

ಬೆಂಗಳೂರು: ಸಿಎಂ‌ ಆಯ್ಕೆ ಕಸರತ್ತು ಇನ್ನೂ ಜಾರಿಯಲ್ಲಿದ್ದು ಇಂದು ಕರ್ನಾಟಕದ ಸಿಎಂ ಗಾದಿ ಏರುವವರು ಯಾರು ಎನ್ನುವ ವಿಚಾರ ಫೈನಲ್ ಆಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ? ಮುಂದಿನ ಸಿಎಂ ಆಯ್ಕೆಗಾಗಿ ಖರ್ಗೆ ಮನೆಯಲ್ಲಿ ಇಂದು ಮತ್ತೆ ಸಭೆ ನಡೆಯಲಿದ್ದು ಇಬ್ಬರು ನಾಯಕರ ಜತೆ ವರಿಷ್ಠರು ಚರ್ಚೆ ನಡೆಸಲಿದ್ದಾರೆ. ಇಂದೇ ಫೈನಲ್ ಮೀಟಿಂಗ್ ಆಗುವುದು ಎನ್ನಲಾಗುತ್ತಿದ್ದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದು ಹಾಗೂ ಡಿಕೆಶಿ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕವೇ ರಾಹುಲ್ … Continue reading ಮತ್ತೊಮ್ಮೆ ಖರ್ಗೆ ಮನೆಯಲ್ಲಿ ಸಭೆ; ಮುಂದಿನ ಸಿಎಂ ಆಯ್ಕೆ ಇಂದೇ ಆಗುತ್ತಾ?