ರಾಜ್ಯದಲ್ಲಿ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗುತ್ತಾ?

ಬೆಂಗಳೂರು: “ರಾಜ್ಯಕ್ಕೆ ಮುಂಗಾರು ತಡವಾಗಿ ಎಂಟ್ರಿ ಕೊಟ್ಟ ಪರಿಣಾಮ ಬರಗಾಲ ಸ್ಥಿತಿ ಬರುತ್ತಾ”? ಈ ಪ್ರಶ್ನೆಗೆ ನೋ ಅಂತಾರೆ ಹವಾಮಾನ ತಜ್ಞರು. ಹೋದ ವರ್ಷಕ್ಕೆ ಹೋಲಿಕೆ ಮಾಡಿದರೆ ವಾಡಿಕೆಗಿಂತ ಈ ವರ್ಷ ಶೇ.25 ಮಳೆ ಕಡಿಮೆಯಾಗಿದೆ. ಕಳೆದ ಬಾರಿ ಇವತ್ತಿನ ದಿನಕ್ಕೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈ ಬಾರಿ ಮಳೆ ಕೊರತೆ ಶೇಕಡ 25ರಷ್ಟಿದೆ. ಕರಾವಳಿ ಭಾಗದಲ್ಲಿ ಇವತ್ತಿನ ದಿನದವರೆಗೆ ಮಳೆ ಕೊರತೆ ಶೇಕಡ 12 ರಷ್ಟಿದೆ. 14 ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. 15 ಜಿಲ್ಲೆಯಲ್ಲಿ … Continue reading ರಾಜ್ಯದಲ್ಲಿ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗುತ್ತಾ?