ಪೂನಂ ಪಾಂಡೆ ಬಗ್ಗೆ ಕೇಳಿಬಂತು ಮತ್ತೊಂದು ಸುದ್ದಿ; ಇದು ನಿಜ ಆದ್ರೆ ಈಕೆಗೆ ಜನ​ ಬಯ್ಯೋದು ಪಕ್ಕಾ

ನವದೆಹಲಿ: ಕಳೆದ ವಾರ ತಮ್ಮ ಸಾವಿನ ಸುದ್ದಿಯನ್ನು ಪ್ರಕಟಿಸುವ ಮೂಲಕ ಸುದ್ದಿಯಾಗಿದ್ದ ನಟಿ ಪೂನಂ ಪಾಂಡೆ ಇದೀಗ ಮತ್ತೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ. ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ರೀತಿ ಮಾಡಿದ್ದಾಗಿ ನಟಿ ಪೂನಂ ಪಾಂಡೆ ಸ್ಪಷ್ಟನೆ ನೀಡಿದ್ದರು. ಈ ಬೆನ್ನಲ್ಲೇ ಅವರ ಬಗ್ಗೆ ಮತ್ತೊಂದು ಫೇಕ್​ ನ್ಯೂಸ್ ಹಬ್ಬಿದ್ದು, ಈ ಬಗ್ಗೆ ಸರ್ಕಾರದ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಗರ್ಭಕಂಠದ ಕ್ಯಾನ್ಸರ್​ನಿಂದ ಅನೇಕ ಮಹಿಳೆಯರು ಮೃತಪಡುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು … Continue reading ಪೂನಂ ಪಾಂಡೆ ಬಗ್ಗೆ ಕೇಳಿಬಂತು ಮತ್ತೊಂದು ಸುದ್ದಿ; ಇದು ನಿಜ ಆದ್ರೆ ಈಕೆಗೆ ಜನ​ ಬಯ್ಯೋದು ಪಕ್ಕಾ