ಆಸ್ಟ್ರೇಲಿಯಾವನ್ನು ಮಣಿಸಲು ಬೇಕು ಒಟ್ಟು 356 ರನ್​ಗಳು; ಈ ಬಾರಿ ಇಂಗ್ಲೆಂಡ್​ ಸೋಲುತ್ತಾ ಇಲ್ಲಾ ಗೆಲ್ಲುತ್ತಾ..?

ನವದೆಹಲಿ: ಈ ಬಾರಿಯ ಆಸ್ಟ್ರೇಲಿಯಾ ಇಂಗ್ಲೆಂಡ್​ ನಡುವಿನ ಪಂದ್ಯ ಕ್ರಿಕೆಟ್​ ಪ್ರೇಮಿಗಳನ್ನು ಕಾಲ ತುದಿಯ ಮೇಲೆ ನಿಲ್ಲಿಸಿರುವುದು ಸುಳ್ಳಲ್ಲ. ಈಗ ಆಸ್ಟ್ರೇಲಿಯಾ ಬ್ಯಾಟಿಂಗ್​ ಮುಗಿಸಿದ್ದು ಒಟ್ಟು 356 ರನ್​ಗಳ ಗುರಿಯನ್ನು ಇಂಗ್ಲೆಂಡ್​ಗೆ ನೀಡಿದೆ. ಸದ್ಯ ಇಂಗ್ಲೆಂಡ್​ 71 ರನ್​ಗಳನ್ನು ಪಡೆದಿದ್ದು ಇನ್ನೂ 30 ಓವರ್​ಗಳಲ್ಲಿ 293 ರನ್​ಗಳನ್ನು ಪಡೆಯಬೇಕಿದೆ. ಅಂದಹಾಗೆ ಆಸ್ಟ್ರೇಲಿಯಾ ಕೇವಲ 5 ವಿಕೆಟ್​ ಕಳೆದುಕೊಂಡು 355 ರನ್​ಗಳಿಸಿತ್ತು. ಆಸ್ಟ್ರೇಲಿಯಾ ಆಟ ಆಡುವ ವೇಳೆ 48ನೇ ಓವರ್​ನಲ್ಲಿ ಡಿಎಲ್​ಎಸ್​ ಅಡ್ಜಸ್ಟ್​ಮೆಂಟ್​ ಮಾಡಬೇಕಾದ ಕಾರಣ ಅವರು ಬ್ಯಾಟಿಂಗ್​ … Continue reading ಆಸ್ಟ್ರೇಲಿಯಾವನ್ನು ಮಣಿಸಲು ಬೇಕು ಒಟ್ಟು 356 ರನ್​ಗಳು; ಈ ಬಾರಿ ಇಂಗ್ಲೆಂಡ್​ ಸೋಲುತ್ತಾ ಇಲ್ಲಾ ಗೆಲ್ಲುತ್ತಾ..?